‘ಪಡ್ಡೆಹುಲಿ’ ಗೆ ದರ್ಶನ್ ಸಾಥ್, ಬಿಡುಗಡೆಯಾಯ್ತು ಟ್ರೇಲರ್

ಬೆಂಗಳೂರು, ಫೆ.26: ಸದಾ ಹೊಸಬರಿಗೆ ಸಾಥ್ ನೀಡುತ್ತಾ ಬರುತ್ತಿರುವ ನಟ ದರ್ಶನ್ ಇದೀಗ ‘ಪಡ್ಡೆಹುಲಿ’ ಗ್ಯಾಂಗ್‌ ಗೆ ಸಾಥ್ ನೀಡಿದ್ದಾರೆ.  ಇಂದು ಸಂಜೆ ದರ್ಶನ್ ಈ ಸಿನಿಮಾ ಟ್ರೇಲರ್ ಲಾಂಚ್ ಮಾಡುವ ಮೂಲಕ ಮತ್ತೆ ಹೊಸಬರಿಗೆ ಸಾಥ್ ನೀಡಿದ್ದಾರೆ. ಗುರು ದೇಶಪಾಂಡೆ ನಿರ್ದೇಶನದ ಸಿನಿಮಾ ಹೌದು, ತೇಜಸ್ವಿನಿ ಎಂಟರ್ ಪ್ರೈಸಸ್ ಅಡಿಯಲ್ಲಿ ತಯಾರಾಗಿರುವ ‘ಪಡ್ಡೆ ಹುಲಿ’ ಸಿನಿಮಾಗೆ ಎಂ ರಮೇಶ್ ಬಂಡವಾಳ ಹೂಡಿದ್ದು, ಗುರು ದೇಶ್ ಪಾಂಡೆ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ನಾಯಕ ನಟನಾಗಿ ಕೆ.ಮಂಜು … Continue reading ‘ಪಡ್ಡೆಹುಲಿ’ ಗೆ ದರ್ಶನ್ ಸಾಥ್, ಬಿಡುಗಡೆಯಾಯ್ತು ಟ್ರೇಲರ್