ಸುದ್ದಿಗಳು

‘ಪೈಲ್ವಾನ್’ 3 ನೇ ಸಾಂಗ್ ರಿಲೀಸ್!!

ಪೈಲ್ವಾನ್ 3 ನೇ ಲಿರಿಕಲ್ ಹಾಡು ರಿಲೀಸ್ ಆಗಿದ್ದು ಸಿನಿಮಾದ ರೋಮ್ಯಾಟಿಂಕ್ ಸಾಂಗ್ ಇದಾಗಿದೆ

“ಸಾದಾ ಸೀದ ಹೈದಾ ನಿನ್ನ ನೋಡಿ ಬೆಂಡು ಆದ

ಮೊದಲ ಬಾರಿ ಕಣ್ಣ ಹೊಡೆದ ನನ್ನ ದೊರಸ್ಸಾನಿ ನೀನೇನೆ……

ಎಂದು ಹಾಡು ಶುರುವಾಗುತ್ತದೆ. ಈ ಹಾಡಿಗೆ ವಿಜಯ್ ಪ್ರಕಾಶ್ ಧನಿಯಾಗಿದ್ದಾರೆ, ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದು, ವಿ ನಾಗೇಂದ್ರ ಪ್ರಸಾದ ಲಿರಿಕ್ಸ್ ಬರೆದಿದ್ದಾರೆ

ಅಂದಹಾಗೆ, ಕೃಷ್ಣ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಸುದೀಪ್ ಹಾಗೂ ಆಕಾಂಕ್ಷ ಸಿಂಗ್ ಸಿನಿಮಾದಲ್ಲಿ ನಟಿಸಿದ್ದಾರೆ. ಸುನೀಲ್ ಶೆಟ್ಟಿ ಚಿತ್ರದ ಇಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಚಿತ್ರ ತೆರೆಗೆ ಬರುತ್ತಿದೆ. ಸಪ್ಟೆಂಬರ್ 12 ರಂದು ‘ಪೈಲ್ವಾನ್’ ಚಿತ್ರ ರಿಲೀಸ್ ಆಗಲಿದೆ.

#dorassani #pailwaan #pailwaanmovies #kicchasudeep

Tags