ಸುದ್ದಿಗಳು

‘ಪೈಲ್ವಾನ್’ ಸಿನಿಮಾ ನೋಡಲು ಚಿತ್ರತಂಡದಿಂದ ಭರ್ಜರಿ ಆಫರ್

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದೆ. ಬಹುನಿರೀಕ್ಷಿತ  ಪೈಲ್ವಾನ್ ಸಿನಿಮಾ  ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ  ಬಿಡುಗಡೆಯಾಗಿ ಅಭಿಮಾನಿಗಳು ಲೂಡ ಚಿತ್ರವನ್ನು ಬಾಚಿ ಅಪ್ಪಿಕೊಂಡಿದ್ದಾರೆ.

ಪೈಲ್ವಾನ್ ಚಿತ್ರದ ಬಗ್ಗೆ ಸುದೀಪ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡಬರುತ್ತಿದೆ.ಈಗ ಪೈಲ್ವಾನ್ ಚಿತ್ರವು 50ನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಚಿತ್ರದ ನಿರ್ದೇಶಕ ಈ ಖುಷಿಯ ವಿಚಾರವನ್ನು ಟ್ವೀಟ್ ಮಾಡಿದ್ದಾರೆ.

Image

ಈ ಗೆಲುವು ನಿಮ್ಮಿಂದ !!! ನೀವೆಲ್ಲ  ನಮ್ಮ ಸಂತೋಷಕ್ಕೆ ಮೆರುಗು ತಂದಿದ್ದೀರಿ.. ಈ ಸಂತೋಷವನ್ನು ನಿಮ್ಮಜೊತೆ ಹಂಚಿಕೊಳ್ಳುವ ಅಸೆ ನಮಗೆ !!! ತೆರೆ ಮೇಲೆ ಪೈಲ್ವಾನ್ ಹೋರಾಡಿದ್ದು ಅವಕಾಶವಂಚಿತರಿಗಾಗಿ  ಈಗ ಅಂಥವರಿಗೂ ಸಿನೆಮಾ ನೋಡುವ ಅವಕಾಶ ರಾಜ್ಯದಂತ್ಯ ವಾರ ಪೂರ್ತಿ ಟಿಕೆಟ್ ಬೆಲೆ 50% ಮಾತ್ರ !!  ಮಲ್ಟಿಪ್ಲೆಕ್ಸ್ ಹೊರತು ಎಂದು ಬರೆದಿದ್ದಾರೆ

ನನ್ನ ಮೂರು ಸಿನಿಮಾಗಳಿಗಿಂತಲೂ ‘ಜೇಮ್ಸ್’ ವಿಭಿನ್ನ: ನಿರ್ದೇಶಕ ಚೇತನ್ ಕುಮಾರ್

#kicchasudeep #paiwlaan #pailwaankrishna

Tags