ಹಣೆಗೆ ತಿಲಕ, ಕೇಸರಿ ಬಣ್ಣದ ಉಡುಗೆ ಇದುವೇ ಕಿಚ್ಚನ ಪೈಲ್ವಾನ್ ಹೊಸ ಲುಕ್!!

ಬೆಂಗಳೂರು,ಮಾ.31: ಸುದೀಪ್ ಅಭಿಮಾನಿಗಳಿಗಾಗಿ, ಈ ಬೇಸಿಗೆಯಲ್ಲಿ  ಹಬ್ಬದೂಟ ಸಿಗಲಿದೆ… ಹೆಬ್ಬುಲಿ ಚಿತ್ರದ ಮೂಲಕ ಸುದೀಪ್ ಹಾಗೂ ಛಾಯಾಗ್ರಾಹಕ ಕೃಷ್ಣ ಮೋಡಿ ಮಾಡಿತ್ತು.. ಇದೇ ಮೊದಲ ಬಾರಿಗೆ ಕೃಷ್ಣ ನಿರ್ದೇಶಕರಾಗಿ ಪೈಲ್ವಾನ್ ಚಿತ್ರದ ಮೂಲಕ ಕಾಲಿಡುತ್ತಿದ್ದಾರೆ ಕೃಷ್ಣ..  ಇನ್ನು ಪೈಲ್ವಾನ್ ಬಹುಶಃ ಏಪ್ರಿಲ್ ನಲ್ಲಿ ತೆರೆ ಮೇಲೆ ಬರಲು ರೆಡಿಯಾಗಿದೆ.. ಹಣೆಗೆ ಆಂಜನೇಯನ ತಿಲಕ ಈಗ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ..  ಹಣೆಗೆ ಆಂಜನೇಯನ ತಿಲಕ, ಕೇಸರಿ ಬಣ್ಣದ ಪೋಷಾಕು ತೊಟ್ಟು ಸುದೀಪ್​ ಮಿಂಚಿದ್ದಾರೆ.. ಕಿಚ್ಚನ ಹೊಸ … Continue reading ಹಣೆಗೆ ತಿಲಕ, ಕೇಸರಿ ಬಣ್ಣದ ಉಡುಗೆ ಇದುವೇ ಕಿಚ್ಚನ ಪೈಲ್ವಾನ್ ಹೊಸ ಲುಕ್!!