‘ಬಂದ ನೋಡು ಪೈಲ್ವಾನ್” ಥೀಮ್ ಸಾಂಗ್ ರಿಲೀಸ್ !!

ಪೈಲ್ವಾನ್’ ಕಿಚ್ಚ ಸುದೀಪ್ ಅಭಿನಯದ  ಬಹು ನಿರೀಕ್ಷಯ ಚಿತ್ರ.. ಈಗಾಗಲೇ ಈ ಚಿತ್ರದ ಹೈಪ್ ಕ್ರಿಯೇಟ್ ಆಗಿದ್ದುಅಷ್ಟಿಷ್ಟಲ್ಲ..  ಇಂದು ಈ ಚಿತ್ರ ಥೀಮ್ ಸಾಂಗ್ ರಿಲೀಸ್ ಆಗಿದ್ದು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.. ಲಹರಿ ಮ್ಯೂಸಿಕ್ ನಲ್ಲಿ ಹಾಗೂ ಟಿ-ಸಿರೀಸ್ ನಲ್ಲಿ ಬಿಡುಗಡೆಯಾಗಿದ್ದು ಬಂದ ನೋಡು ಪೈಲ್ವಾನ್ ಎಂಬ ಹಾಡು ರೋಮಾಂಚನಗೊಳಿಸುವಂತಿದೆ.. ಕನ್ನಡದಲ್ಲಿ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಸಂಗೀತ ಅರ್ಜುನ್ ಜನ್ಯ ನೀಡಿದ್ದಾರೆ.. “ಬರಿ ಬರಿ ಬರಾಬರ್ರಿ… ಹೊಯ್.. ಬರಿ ಬರಿ ಬಾಬರ್ರಿ ಪೈಲ್ವಾನ್ … Continue reading ‘ಬಂದ ನೋಡು ಪೈಲ್ವಾನ್” ಥೀಮ್ ಸಾಂಗ್ ರಿಲೀಸ್ !!