ಸುದ್ದಿಗಳು

ಪರಿಮಳಾ ಜಗ್ಗೇಶ್ ಶ್ರಮಕ್ಕೆ ಸಿಕ್ಕ ಫಲಿತಾಂಶ!!

ಭಾರತದ ಟಾಪ್ 50 ರ ಪಟ್ಟಿಯಲ್ಲಿ

ಬೆಂಗಳೂರು,ಜ.4: ನವರಸ ನಾಯಕ ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳ ಅವರ  ಪ್ರೇಮಕಥೆ ಬಗ್ಗೆ ಈಗಾಗಲೇ ಗೊತ್ತೇ ಇದೆ.. ಇನ್ನು ಜಗ್ಗೇಶ್ ಗೆ ಸದಾ ಬೆನ್ನೆಲುಬಾಗಿ ಪರಿಮಳ ಅವರು ಇದ್ದೇ ಇರುತ್ತಾರೆ. ಅಷ್ಟೇ ಅಲ್ಲದೆ ಜಗ್ಗೇಶ್ ಕೂಡ ತಮ್ಮ ಪತ್ನಿಯ ಪ್ರತಿಯೊಂದು ಕೆಲಸಕ್ಕೂ ಸಪೋರ್ಟ್ ಮಾಡುತ್ತಾರೆ..

ಫಿಟ್ನೆಸ್ ಬಗ್ಗೆ

ಈ ಹಿಂದೆ ಆರೋಗ್ಯದ ಬಗ್ಗೆ  ಅಂದರೆ ಫಿಟ್ನೆಸ್ ಬಗ್ಗೆ ಉಚಿತವಾಗಿ ಸಲಹೆ ಪಡೆಯಬಹುದೆಂದು ಪರಿಮಳ ಟ್ವಿಟ್ ಮಾಡಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ಹೇಗೆ ಸಂಪರ್ಕ ಮಾಡುವುದು ಎಂದಾಗ ತಮ್ಮ ನಂಬರ್ ಅನ್ನು ಅವರಿಗೆ ನೀಡಿದ್ದರು ಪರಿಮಳ…

ಗ್ಲೂಕೋಸ್ ಲೆವಲ್ ಅಸಿಸ್ಟೆಡ್  ಡೈಯಟ್ ನಾಮಿನಿ ಫಾರ್ ಹೆಲ್ತ್ ವೆಲ್ನೆಸ್ ಕೋಚ್

ಈಗ ಅವರ ಶ್ರಮಕ್ಕೆ ತಕ್ಕ ಫಲಿತಾಂಶ ಸಿಕ್ಕಿದೆ.. ಹೌದು, ‘ಗ್ಲೂಕೋಸ್ ಲೆವಲ್ ಅಸಿಸ್ಟೆಡ್  ಡೈಯಟ್ ನಾಮಿನಿ ಫಾರ್ ಹೆಲ್ತ್ ವೆಲ್ನೆಸ್ ಕೋಚ್’ ಎಂಬ ಬಿರುದು ಪಡೆದುಕೊಂಡಿದ್ದಾರೆ,,ಭಾರತದ ಟಾಪ್ 50 ರ ಪಟ್ಟಿಯಲ್ಲಿ ಇವರ ಹೆಸರೂ ಕೂಡ ನೇಮಕಗೊಂಡಿದೆ..

Tags

Related Articles