ಪಿಎಮ್ ನರೇಂದ್ರ ಮೋದಿ ವೆಬ್ ಸೀರಿಸ್ ಬ್ಯಾನ್…!!?!!

ಮುಂಬೈ, ಏ.22: ನರೇಂದ್ರ ಮೋದಿಯವರ ಬಯೋಪಿಕ್ ಸಿನಿಮಾ ತೆರೆಗೆ ಬರುತ್ತಿರುವುದು ಗೊತ್ತಿರುವ ವಿಚಾರ. ಈಗಾಗಲೇ ಕಾನೂನು ಹಂತದಲ್ಲಿರುವ ಈ ಚಿತ್ರವನ್ನು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಇದೀಗ ಮೋದಿಯವರ ವೆಬ್ ಸೀರೀಸ್ ಕೂಡ ಬರುತ್ತದೆ ಎನ್ನುವ ವಿಚಾರ ಗೊತ್ತಿರುವುದೇ. ಸಿನಿಮಾ ಅಂತೂ ಲೇಟ್ ಆಯ್ತು. ವೆಬ್ ಸೀರೀಸ್ ಅನ್ನಾದ್ರೂ ನೋಡಬಹುದು ಎನ್ನುತ್ತಿದ್ದ ಅಭಿಮಾನಿಗಳಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ. ವೆಬ್ ಸೀರಿಸ್ ಹಾಕದಂತೆ ಸೂಚನೆ ಮೋದಿ ಜರ್ನಿ ಆಫ್ ಎ ಕಾಮನ್ ಮ್ಯಾನ್. ಎಂಬ ವೆಬ್ … Continue reading ಪಿಎಮ್ ನರೇಂದ್ರ ಮೋದಿ ವೆಬ್ ಸೀರಿಸ್ ಬ್ಯಾನ್…!!?!!