ಸುದ್ದಿಗಳು

‘ಪೊಗರು’ ಡೈಲಾಗ್ ಟ್ರೈಲರ್ ಗೆ ಕಿಚ್ಚ ಕ್ಲೀನ್ ಬೋಲ್ಡ್

ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ‘ಪೊಗರು’ ಚಿತ್ರದ ಡೈಲಾಗ್ ಟ್ರೈಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗಾಗಲೇ 6.6 ಮಿಲಿಯನ್ ವೀವ್ಸ್ ಪಡೆದಿದೆ.

3 ನಿಮಿಷ 40 ನಿಮಿಷದ ಈ ಡೈಲಾಗ್ ಟ್ರೈಲರ್ ಗೆ ಅನೇಕ ಸ್ಟಾರ್ ನಟರು ಫಿದಾ ಆಗಿದ್ದಾರೆ. ಈಗ ಕಿಚ್ಚ ಸುದೀಪ್ ಕೂಡ ಪೊಗರು ಡೈಲಾಗ್ ಗೆ ಫಿದಾ ಆಗಿದ್ದಾರೆ.

“ಕಿಲ್ಲರ್… ಧ್ರುವಸರ್ಜಾ.. ರಾಕ್ ಆನ್. ಡೈಲಾಗ್, ಟ್ರೈಲರ್ ಸೂಪರ್.. ನಂದಾ ಹಾಗೂ ಟೀಂ ಗೆ ಆಲ್ ದಿ ಬೆಸ್ಟ್” ಎಂದು ಟ್ವೀಟ್ ಮಾಡಿದ್ದಾರೆ.

 

7ನೇ ಸ್ಥಾನ ಪಡೆದು ಹೊಸ ದಾಖಲೆ ಬರೆದ ಜೀ ಕನ್ನಡ

#kicchasudeep #pogaru #dhruvasarja

Tags