ಸುದ್ದಿಗಳು

ಧೂಳೆಬ್ಬಿಸುತ್ತಿದೆ ಬಳುಕುವ ಬಳ್ಳಿಯಂತಿರುವ ಪೂಜಾ ಫೊಟೋ!!

ಟಾಲಿವುಡ್​ನಲ್ಲಿ ಸದ್ಯ ನಂಬರ್​ ಒನ್​ ಸ್ಥಾನದಲ್ಲಿರುವ ಪೂಜಾ ಹೆಗ್ಡೆ, ಕಳೆದ ವರ್ಷ ಜೂನಿಯರ್​ ಎನ್​ಟಿಆರ್​ ಅಭಿನಯದ ‘ಅರವಿಂದ ಸಮೇತ ವೀರ ರಾಘವ’ ಚಿತ್ರದಲ್ಲಿ ಮಿಂಚಿದ್ದರು.

ಇತ್ತೀಚೆಗೆ ರಿಲೀಸ್ ಆದ ಮಹೇಶ್​ ಬಾಬು ಅಭಿನಯದ ‘ಮಹರ್ಷಿ ಚಿತ್ರದಲ್ಲೂ ಮಿಂಚಿದ್ರು ಪೂಜಾ. ಪೂಜಾ ಆಗಾಗ ಫೊಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ಆಗಾಗ ಹಾಟ್ ಆಗಿ ಕಾಣಿಸಿಕೊಳ್ಳುವ ಪೂಜಾ ಟಾಲಿವುಡ್ ನ ಸಿನಿಮೋತ್ಸವಂ ನಲ್ಲಿ ಲೆಹೆಂಗಾ ದಲ್ಲಿ ಮಿಂಚಿದ್ದಾರೆ.

 

View this post on Instagram

 

🍪🍪🍪🍪

A post shared by Pooja Hegde (@hegdepooja) on

 

ಚಾಕ್ಲೇಟ್ ಬಣ್ಣದ ಉಡುಪಿನಲ್ಲಿ ಡಿಫರೆಂಟ್ ಪೋಸ್ ನಲ್ಲಿ ಕ್ಯಾಮೆರಾ ಕಣ್ಣು ಪೂಜಾಳ ಅಂದವನ್ನು ಸೆರೆ ಹಿಡಿದಿದೆ

ಸದ್ಯ  ತ್ರಿವಿಕ್ರಮ್​ ನಿರ್ದೇಶನದಲ್ಲಿ ಅಲ್ಲು ಅರ್ಜುನ್​ಗೆ ನಾಯಕಿಯಾಗಿ ಮತ್ತೊಂದು ಚಿತ್ರದಲ್ಲಿ ತೆರೆ ಮೇಲೆ ಬರಲಿದ್ದಾರೆ. ಒಟ್ಟಾರೆ ಟಾಲಿವುಡ್​ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ಪೂಜಾ.

 

View this post on Instagram

 

🍫 anyone? ☺️

A post shared by Pooja Hegde (@hegdepooja) on

‘ಬ್ರೈಡ್ಸ್ ಟುಡೆ’ ಕವರ್ ಪೇಜ್ ನಲ್ಲಿ ಜಾಹ್ನವಿ ವಯ್ಯಾರ ನೋಡಿದ್ರಾ?

#poojahegde #poojahegdephotoshoot #poojahegdemovies

 

Tags