ಸುದ್ದಿಗಳು

ಪೂನಂ ಪಾಂಡೆ ಬಾತ್ ಟಬ್ ವಿಡಿಯೋ ವೈರಲ್

ಮುಂಬೈ, ಮಾ.18:

ಸದಾ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆ್ಯಕ್ಟೀವ್ ಆಗಿರುವ ನಟಿ ಪೂನಂ ಪಾಂಡೆ ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಒಂದಲ್ಲ ಒಂದು ವಿಡಿಯೋಗಳು ಫೋಟೋಗಳನ್ನು ಹಾಕೋದೆ ಇವರ ಕಯಾಲಿ. ಸದಾ ತಮ್ಮ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಪಡ್ಡೆ ಹುಡುಗರ ದಿಲ್ ಕದಿಯುತ್ತಿರುವ ಈ ನಟಿ ಇದೀಗ ಮತ್ತೊಂದು ವಿಡಿಯೋ ಮೂಲಕ ಸುದ್ದಿಯಲ್ಲಿದ್ದಾರೆ.

ಮತ್ತೊಂದು ವಿಡಿಯೋ ಹಾಕಿದ ಪೂನಂ

ಹೌದು, ಪೂನಂ ಪಾಂಡೆ ಅಂದ್ರೆನೇ ಹಾಟ್ ವಿಡಿಯೋಗಳ ರಾಣಿ ಎನ್ನುವ ಹಾಗಿದೆ. ಯಾಕೆಂದರೆ. ಸದಾ ತಮ್ಮ ವಿಡಿಯೋಗಳನ್ನು ನೆಟ್ಟಿಗರ ಮುಂದಿಡುವ ಈ ನಟಿ ಇದೀಗ ಮತ್ತೊಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಹೌದು, ಪೂನಂ ಪಾಂಡೆ ಸಂಪೂರ್ಣವಾಗಿ ನಗ್ನವಾಗಿ ಬಾತ್ ಟಬ್ ನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಬರ್ತಡೇಗೆ ವಿಡಿಯೋ ಹಾಕಿದ ನಟಿ

ಸಾಮಾನ್ಯವಾಗಿ ಇವರ ವಿಡಿಯೋಗಳಿಗೆ ಬಹಳಷ್ಟು ವೀವ್ಸ್ ಬರೋದು ಕಾಮನ್ ಇದೀಗ ಇವರ ವಿಡಿಯೋಗೆ 15 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಸದ್ಯ ಈ ವಿಡಿಯೋ ಕೆಳಗೆ ದಿಸ್ ಈಸ್ ಮೈ ಬರ್ತಡೇ ಸ್ಪೆಷಲ್. ಡೋಟ್ ಫರ್ಗೆಟ್ ಟು ವಿಶ್ ಮೀ ಫಾರ್ ಮಿಡ್ ನೈಟ್ ಎಂದು ಬರೆದುಕೊಂಡಿದ್ದಾರೆ.

 

View this post on Instagram

 

My BIRTHDAY SPECIAL!!! Don’t forget to wish me at MIDNIGHT. #march11 Exclusively #ThePoonamPandeyApp

A post shared by Poonam Pandey (@ipoonampandey) on

ಹೆಣ್ಮಕ್ಕಳ ಮನ ಕದ್ದ ಆ್ಯಂಟಿಕ್ ಜ್ಯುವೆಲ್ಲರಿ

#balkaninews #poonampandey #bathtubvideo #viralvideos #bollywood #hindimovies #poonampandeyinstagram

Tags