ಸುದ್ದಿಗಳು

‘ಬನ್ನಿ… ನನ್ನೊಂದಿಗೆ ಆಟವಾಡಿ’ ಎಂದ ಬೋಲ್ಡ್ ಬೆಡಗಿ ಪೂನಂ ಪಾಂಡೆ

#ThePoonamPandeyApp’ ನಲ್ಲಿ ನನ್ನ ಬಗ್ಗೆ ತಿಳಿದುಕೊಳ್ಳಿ ಎಂಬ ಬೆಡಗಿ

ಮುಂಬೈ,ಫೆ.16

ಬಾಲಿವುಡ್ ನ ಹಾಟ್ ಆ್ಯಂಡ್ ಸೆಕ್ಸಿ ಬೆಡಗಿ ಪೂನಂ ಪಾಂಡೆ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಈಗ ಅವರು ತಮ್ಮ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ‘ಬನ್ನಿ ನನ್ನೊಂದಿಗೆ ಆಟವಾಡಿ ಆದರೆ ಅದು #ThePoonamPandeyApp’ ನಲ್ಲಿ ಮಾತ್ರ ಎಂದಿದ್ದಾರೆ.

 

View this post on Instagram

 

Check out the New JUICY PIC. only on #ThePoonamPandeyAPP

A post shared by Poonam Pandey (@ipoonampandey) on

ಪಡ್ಡೆ ಹುಡುಗರ ಫೇವರೇಟ್ ನಟಿ

ಪೂನಂಪಾಂಡೆ ಈಗಾಗಲೇ ಹಲವಾರು ಹಾಟ್ ಫೋಟೋ ಮತ್ತು ವಿಡಿಯೋಗಳಿಂದಲೇ ಪಡ್ಡೆ ಹುಡುಗರ ದಿಲ್ ಕದ್ದಿದ್ದಾರೆ. ಇದೀಗ ಹೊಸದೊಂದು ಫೋಟೋ ಅಪ್ಲೋಡ್ ಮಾಡಿದ್ದು, ಎಲ್ಲರ ಹೃದಯವನ್ನು ಕದಿಯುತ್ತಿದ್ದಾರೆ. ಈ ಮೂಲಕ ಮತ್ತೊಮ್ಮೆ ಪಡ್ಡೆ ಹುಡುಗರ ಮನದಲ್ಲಿ ಹಲ್ ಹಚ್ ಎಬ್ಬಿಸಿದ್ದಾರೆ.

 

View this post on Instagram

 

Still awake?

A post shared by Poonam Pandey (@ipoonampandey) on

ಬನ್ನಿ ನನ್ನೊಂದಿಗೆ ಆಟವಾಡಿ

ಪೂನಂ ಪಾಂಡೆ ಆ್ಯಪ್ ಮೂಲಕ ಪೋನಂ ತನ್ನ ವಿಭಿನ್ನ ರೀತಿಯ ಫೊಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. ಈಗ ‘ಜ್ಯೂಸಿ ಪಿಕ್’ ಎಂಬ ಹೆಡ್ ಲೈನ್ ನಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿ ಎಲ್ಲರ ನಿದ್ದೆಗೆಡೆಸಿದ್ದಾರೆ. ಹಾಗೆಯೇ ಬನ್ನಿ ನನ್ನೊಂದಿಗೆ ಆಟವಾಡಿ, ಆದರೆ ಅದು #ThePoonamPandeyApp’ ನಲ್ಲಿ ಮಾತ್ರ ಎಂದಿದ್ದಾರೆ. ಅಲ್ಲದೆ ಪಿಂಕ್ ಹಾಟ್ ಧರಿಸಿ ‘ಯಾರಾದ್ರೂ ಎದ್ದಿದ್ದೀರಾ?’ ಎಂದು ಪ್ರಶ್ನಿಸಿದಾಗ ಲಕ್ಷಗಟ್ಟಲೆ ಕಮೆಂಟ್ಸ್ ಹರಿದು ಬಂದಿವೆ.

 

View this post on Instagram

 

Come play with me. Only on #ThePoonamPandeyAPP

A post shared by Poonam Pandey (@ipoonampandey) on

ಸದಾ ಸುದ್ದಿಯಲ್ಲಿರುವ ನಟಿ

ಒಟ್ಟಿನಲ್ಲಿ ವಿಡಿಯೋವೊಂದು ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ ಈ ನಟಿ. ಈ ಹಿಂದೆ ಅಂದರೆ 2011 ರಲ್ಲಿ ಭಾರತ ವಿಶ್ವ ಕಪ್ ಗೆದ್ದರೆ ಬೆತ್ತಲೆಯಾಗುತ್ತೇನೆ ಎಂದು ಹೇಳುವ ಮೂಲಕ ಸಾಕಷ್ಟು ಸುದ್ದಿಗೆ ಆಹಾರವಾಗಿದ್ದ ಇವರೀಗ, ಈಗ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಟ್ ವಿಡಿಯೋವೊಂದನ್ನು ಅಪ್ಲೋಡ್ ಮಾಡುತ್ತಾ ಸದಾ ಸುದ್ದಿಯಲ್ಲಿರುತ್ತಾರೆ.

ನಟ ಮತ್ತು ಸಿಸಿಎಲ್ ಆಟಗಾರ ರಾಜೀವ್ ದಂಪತಿಗೆ ಶುಭಹಾರೈಸಿದ ಸುದೀಪ್ ದಂಪತಿ

#poonampande, #balkaninews #bollywoodhangama, #hotgirl, #poonamandeapp, #filmnews

Tags

Related Articles