ಸುದ್ದಿಗಳು

ಪ್ರಭಾಸ್ ಮದುವೆ ಮತ್ತೆ ಪೋಸ್ಟ್ ಪೋನ್!!?!!

ಟಾಲಿವುಡ್‌ ನಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಈಗ ಸಾಹೋ ಚಿತ್ರದಲ್ಲಿ ಬ್ಯುಸಿ.. ಆದರೆ ಪ್ರಭಾಸ್ ಮದುವೆ ಬಗ್ಗೆ ಆಗಾಗ ಚರ್ಚೆಗಳು ಬಂದು ಹೋಗುತ್ತಾ ಇರುತ್ತೆ.. ಮದುವೆಯ ಬಗ್ಗೆ ಊಹಾಪೋಹಗಳು ಬಹಳ ಹಿಂದಿನಿಂದಲೂ ನಡೆಯುತ್ತಿವೆ.

ಆದರೆ ಈಗ ಪ್ರಭಾಸ್ ಮದುವೆ ಲೇಟ್ ಆಗೋ ಚಾನ್ಸ್ ಇದೆಯಂತೆ..  ಮದುವೆ ಲೇಟ್ ಆಗೋಕೆ ‘ಸಾಹೋ’ ಒಂದು ಕಾರಣವಾಗಬಹುದು  ಎಂದು ಕೆಲವು ವರದಿಗಳು ಬಂದಿವೆ. ಬಾಹುಬಲಿ ನಟ ಮದುವೆಯಾಗುವುದನ್ನು ನೋಡಲು ಪ್ರಭಾಸ್ ಸ್ನೇಹಿತರು ಮತ್ತು ಅಭಿಮಾನಿಗಳು ಕಾಯುತ್ತಿದ್ದಾರೆ.

Image result for prabhas

ಪ್ರಭಾಸ್ ಮದುವೆ  ಈ ವರ್ಷದ ಅಂತ್ಯಕ್ಕೆ  ಮುಂದೂಡಲಾಗಿದೆ ಎಂದು ಟಿ -ಟೌನ್ ನಲ್ಲಿ ಕೇಳಿಬರುತ್ತಿವೆ… ಮದುವೆ ಮುಂದೂಡಲು ಕಾರಣವೆಂದರೆ, ಅವರ ಬಹುನಿರೀಕ್ಷಿತ ಚಿತ್ರ ‘ಸಾಹೋ’ ಬಿಡುಗಡೆಯಾಗಬೇಕಿದ್ದ ಸಿನಿಮಾ ಆಗಸ್ಟ್ 30 ಕ್ಕೆ ಮುಂದೂಡಲಾಗಿದೆ.. ಈ ಮೊದಲು, ಪ್ರಭಾಸ್ ಅವರು ತಮ್ಮ ಮದುವೆಯನ್ನು ತಮ್ಮ ಕುಟುಂಬದ ಹಿರಿಯರು ನಿರ್ಧರಿಸಿದಾಗ ಬಹಿರಂಗಪಡಿಸುವುದಾಗಿ ಸ್ಪಷ್ಟಪಡಿಸಿದರು.

‘ಕಮರೊಟ್ಟು ಚೆಕ್ ಪೋಸ್ಟ್’ ಗೆ ಅಮೋಘ 50 ದಿನಗಳು

#prabahs #prabhasmovie #prabhasmarriage #prabhasandanushka

Tags