ಸುದ್ದಿಗಳು

ಇದು ಪ್ರಭಾಸ್ ಅವರ ಬರ್ತಡೇ ಸರ್ಪ್ರೈಸ್?

ಪ್ರಭಾಸ್ ಅ.23 ರಂದು 40 ನೇ ವರ್ಷಕ್ಕೆ ಕಾಲಿಡುತ್ತಿರುವುದರಿಂದ, ಸಹಜವಾಗಿಯೇ ಅವರ ಡೈ-ಹಾರ್ಡ್ ಅಭಿಮಾನಿಗಳಲ್ಲಿ ಸಾಕಷ್ಟು ಉತ್ಸಾಹ ಮತ್ತು ಕುತೂಹಲವಿದೆ. ಅವರ ಪರ್ಸನಲ್ ಲೈಫ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಸುದ್ದಿ ಬರಬಹುದೆಂದು ಗಾಸಿಪ್ ಇದೆ.  ಅದು ಮದುವೆ ಬಗ್ಗೆ ಆಗಿರಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದಾರೆ.

Image result for prabhas

ಆದರೆ, ರಾಧಾಕೃಷ್ಣ ನಿರ್ದೇಶನದ  ಪ್ರಭಾಸ್ ಅಭಿನಯದ ಹೊಸ ಚಿತ್ರದ ಟೈಟಲ್ ರಿವೀಲ್ ಮಾಡ್ತಾರೆ ಎಂಬ ಮಾಹಿತಿ ಹೊರ ಬಿದ್ದಿದೆ. “ಜಾನ್” ಟೈಟಲ್ ಇರಬಹುದು ಎಂದು ಮೂಲಗಳು ಹೇಳುತ್ತಿವೆ.. ಹೊಸ ಶೀರ್ಷಿಕೆಯನ್ನು ಪ್ರಭಾಸ್ ಅವರ ಜನ್ಮದಿನದಂದು ಅಕ್ಟೋಬರ್ 23 ರಂದು ಅಧಿಕೃತಗೊಳಿಸುವ ಸಾಧ್ಯತೆಯಿದೆ.

ಗೋಪಿ ಕೃಷ್ಣ ಮೂವೀಸ್  ಬಂಡವಾಳ ಹೂಡಿದ್ದು ಈ ಚಿತ್ರವು 2020 ರ ಬೇಸಗೆ ಕಾಲಕ್ಕೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಶಾಲಾ ಮಕ್ಕಳ ಈ ಫೋಟೋ ವೈರಲ್

#prabhas #sandalwood #tollywood

Tags