ಸುದ್ದಿಗಳು

‘ಎಂಟರ್ಟೈನ್ಮೆಂಟ್’ ಚಾನೆಲ್ ಪ್ರಾರಂಭಿಸಲಿರುವ ರೆಬಲ್ ಸ್ಟಾರ್!!

ಹೈದರಾಬಾದ್,ಮೇ.14: ರೆಬೆಲ್ ಸ್ಟಾರ್ ಪ್ರಭಾಸ್ ‘ಎಂಟರ್ಟೈನ್ಮೆಂಟ್’ ಚಾನೆಲ್ ಅನ್ನು ಪ್ರಾರಂಭಿಸುತ್ತಿದ್ದಾರೆ. ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ನಲ್ಲರಿ ಕಿರಣ್ ಕುಮಾರ್ ರೆಡ್ಡಿ ಅವರೊಂದಿಗೆ ಮನರಂಜನಾ ಆಧಾರಿತ ಚಾನೆಲ್ ಅನ್ನು ಪ್ರಾರಂಭಿಸಲು ಪ್ರಭಾಸ್ ಪ್ಲಾನ್ ಮಾಡುತ್ತಿದ್ದಾರೆ ಎಂದು ಕೇಳಲಾಗುತ್ತಿದೆ. ಚಾನಲ್ ಗೆ ‘ಎಂಟರ್ಟೈನ್ಮೆಂಟ್’ ಎಂದು ಹೆಸರಿಡಲಾಗಿದ್ದು ಮತ್ತು ಈ ಚಾನೆಲ್ಗಾಗಿ ಅವರು ಈಗಾಗಲೇ ಲೈಸೆನ್ಸ್ ಕೂಡ ಪಡೆದಿದ್ದಾರೆ..

ಎಂಟರ್ಟೈನ್ಮೆಂಟ್ ಚಾನೆಲ್ ನ ಪಾರ್ಟನರ್

ಸುಜಿತ್ ರೆಡ್ಡಿ ಮತ್ತು ರಾಧಾ ಕೃಷ್ಣ ಕುಮಾರ್ ಅವರು ಪ್ರಭಾಸ್ ಎಂಟರ್ಟೈನ್ಮೆಂಟ್ ಚಾನೆಲ್ ನ ಪಾರ್ಟನರ್ ಕೂಡ ಹೌದು… ಚಾನೆಲ್ ಕುರಿತು ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ …

Image result for prabhas

ಆಗಸ್ಟ್ 15, 2019 ರಂದು ಬಿಡುಗಡೆ

ಪ್ರಸ್ತುತ ಪ್ರಭಾಸ್ ಮುಂಬರುವ ಸಾಹಸ ಮತ್ತು ರೊಮ್ಯಾಂಟಿಕ್ ಚಿತ್ರ ಸಾಹೋ ಚಿತ್ರಕ್ಕಾಗಿ ಸುಜೀತ್ ರೆಡ್ಡಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇದು ಸ್ವಾತಂತ್ರ್ಯ ದಿನದಂದು ಆಗಸ್ಟ್ 15, 2019 ರಂದು ಬಿಡುಗಡೆಯಾಗಲಿದೆ… ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಈ ಚಿತ್ರದಲ್ಲಿ ಪ್ರಭಾಸ್ ಎದುರು ರೊಮ್ಯಾನ್ಸ್ ಮಾಡಲಿದ್ದಾರೆ..

ಸಾಹೋವನ್ನು ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ..  ಜಾಕಿ ಶ್ರಾಫ್, ಮಂಡಿರಾ ಬೇಡಿ ಮತ್ತು ನೀಲ್ ನಿತಿನ್ ಮುಖೇಶ್ ಅವರಂತಹ ನಟರು ಪ್ರಮುಖ ಪಾತ್ರಗಳಲ್ಲಿ ಪಾತ್ರದಲ್ಲಿದ್ದಾರೆ.

ಪುನೀತ್ ರಾಜ್ ಕುಮಾರ್ ನಿರ್ಮಾಣದಲ್ಲಿ ‘ರಾಮಾ ರಾಮಾ ರೇ’ ಖ್ಯಾತಿಯ ಸತ್ಯ ಪ್ರಕಾಶ್ ಸಿನಿಮಾ

#prabhas #entertainmentchannel #tollywoodprabhas #prabhasmovie

Tags

Related Articles