ಸುದ್ದಿಗಳು

“ಭಯೋತ್ಪಾದನೆ ಎಂದೆಂದಿಗೂ ಸಹಿಸೊಲ್ಲ, ಜೈ ಹಿಂದ್”!!

ಬೆಂಗಳೂರು,ಫೆ.26: ಪುಲ್ವಾಮಾ ದಾಳಿಗೆ ಭಾರತದ ಅನೇಕ ಸೈನಿಕರನ್ನು ಹೊಡೆದುರುಳಿಸಿತ್ತು.. ಇದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯು ಸೇನೆ ಇಂದು ಪಾಕ್​ ಗಡಿ ನಿಯಂತ್ರಣ ಬಳಿ ದಾಳಿ ನಡೆಸಿದೆ. ಐಎಎಫ್​ ದಾಳಿಯಿಂದಾಗಿ 200ಕ್ಕೂ ಹೆಚ್ಚು ಜೈಷೆ ಉಗ್ರರರನ್ನು ಹೊಡೆದುರುಳಿಸಿದ್ದಾರೆ.. ವೈಮಾನಿಕ ದಾಳಿ ನಡೆಸಿ ಪುಲ್ವಾಮಾ ದಾಳಿ ನಡೆಸಿದ ಜೈಷೆ ಉಗ್ರ ಸಂಘಟನೆಯ ಬಾಲಕೋಟ್‌, ಮುಜಾಫರಬಾದ್‌ನಲ್ಲಿದ್ದ ನೆಲೆಗಳನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದೆ.

ಪಾಕ್ ವಿರುದ್ದ ಪ್ರತಿಕಾರ ತೀರಿಸಿಕೊಂಡ ಭಾರತದ ಎಲ್ಲಾ ರಾಜಕಾರಣಿಗಳು ಹಾಗೂ ಸೆಲೆಬ್ರೆಟಿಗಳು ಜೈ ಹೋ ಎನ್ನುತ್ತಿದ್ದಾರೆ.. ಈಗ ನಟ ಹಾಗೂ ರಾಜಕಾರಣಿ ಪ್ರಕಾಶ್ ರೈ ಉಗ್ರರನ್ನು ಸೆದೆಬಡೆದ ಸೈನಿಕರನ್ನು ಕೊಂಡಾಡಿ ಟ್ವೀಟ್ ಮಾಡಿದ್ದಾರೆ..

Image result for prakash rai

ಭಯೋತ್ಪಾದನೆ ಎಂದೆಂದಿಗೂ ಸಹಿಸೊಲ್ಲ

“ನಮ್ಮ ಸಶಸ್ತ್ರ ಪಡೆಗಳಿಗೆ ಶುಭಾಶಗಳು… ನಾವು ಒಂದು  ಭಾರತೀಯರಾಗಿ ಭಯೋತ್ಪಾದನೆ ಎಂದೆಂದಿಗೂ ಸಹಿಸೊಲ್ಲ, ಶೂನ್ಯ ಸಹಿಷ್ಣುತೆ ಹೊಂದಿದ್ದೇವೆ .. ಜೈ ಹಿಂದ್”  ಎಂದು ಟ್ವೀಟ್ ಮಾಡಿದ್ದಾರೆ

ಆಸ್ಕರ್ 2019 :ಗ್ರೀನ್ ಬುಕ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ!!

#pulwamaaattackrevenge #balkaninews #prakashrai

Tags