ಸುದ್ದಿಗಳು

ಮತ ಚಲಾಯಿಸಿದ ನಟ, ಹಾಗೂ ರಾಜಕೀಯ ಸ್ಪರ್ಧಿ ಪ್ರಕಾಶ್ ರೈ

ಇಂದು ಮೊದಲ ಹಂತದ ಲೋಕಸಭಾ ಚುನಾವಣೆ

ಬೆಂಗಳೂರು.ಏ.18: ಇಂದು ನಟ ಹಾಗೂ ಕೇಂದ್ರ ಪಕ್ಷೇತರ ಅಭ್ಯರ್ಥಿ  ಪ್ರಕಾಶ್ ರೈ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

‘ನಾನು ಓದಿದ್ದ ಶಾಲೆಯಲ್ಲಿ ಇಂದು ಮತದಾನ ಮಾಡಿದ್ದೇನೆ. ನಾನು ಓದಿದ್ದ ಏಳನೇ ತರಗತಿ ಕೊಠಡಿಯಲ್ಲೇ ಮತದಾನ ಮಾಡಿದ್ದೇನೆ/ ಮೊದಲು ಇದೇ ಶಾಲೆಯಲ್ಲಿದ್ದಾಗ ನಾನು ಸ್ಟೇಜ್ ಮೇಲೆ ನಾಟಕ ಮಾಡಿದ್ದೆ. ನನ್ನ ಜೀವನದ ಮೊದಲ ಸ್ಪರ್ಧೆ ವೇಳೆಯ ಮತದಾನವನ್ನೂ ಮಾಡುತ್ತಿದ್ದೇನೆ. ಇದೊಂದು ಖುಷಿಯ ವಿಚಾರ ಎಂದು ಹೇಳಬಹುದು. ಇದು ಪ್ರಜಾತಂತ್ರದ ಅತಿ ದೊಡ್ಡ ಹಬ್ಬ. ಎಲ್ಲರೂ ಮತದಾನ ಮಾಡಬೇಕು. ಈಗ ಕ್ಷೇತ್ರದ ಕಡೆ ಹೋಗಲಿದ್ದೇನೆ’ ಎಂದು ಹೇಳಿದ್ದಾರೆ.

ಕುಟುಂಬ ಸಮೇತ ಮತದಾನಕ್ಕೆ ಆಗಮಿಸಿದ ನಟಿ ಅಮೂಲ್ಯ ದಂಪತಿಗಳು

#prakashrai, #voting, #balkaninews #kannadasuddigalu. #lokasabhaelection2019,

Tags