ಸುದ್ದಿಗಳು

ಬಲವಾದ ಮಹಿಳೆಯರಿಗಾಗಿ ‘ಶೃತಿ ಯೋಗ’: ನಟಿ ಪ್ರಣಿತಾ

ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಸಾವಿರಾರು ವರ್ಷಗಳಿಂದಲೂ ಭಾರತ ದೇಶದಲ್ಲಿ ಆಚರಿಸಲ್ಪಡುತ್ತಿರುವ ‘ಯೋಗವಿದ್ಯೆಯು’ ಋಷಿ ಮುನಿಗಳಾದಿ ಸಾಧಕರಿಂದ ವಿದ್ಯೆ ಮತ್ತು ಜೀವನ ಶೈಲಿಯಾಗಿ ಹರಿದು ಬಂದಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳು ಸಹ ಈ ಯೋಗವನ್ನು ಮಾಡುತ್ತಾರೆ.


ವಿಶೇಷವೆಂದರೆ ನಟಿ ಪ್ರಣಿತಾ ಸುಭಾಶ್ ‘ಮಹಿಳೆಯರು ಗಟ್ಟಿಯಾಗಿರಲು ಶೃತಿ ಯೋಗ ಮಾಡಿ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಮಾಡಿರುವ ಪೋಸ್ಟ್ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಇವರು ಸಿನಿಮಾದೊಂದಿಗೆ ಸಾಮಾಜಿಕ ಕಳಕಳಿಯನ್ನೂ ಸಹ ಹೊಂದಿದ್ದಾರೆ.

ಬೆದರಿಕೆಗೆ ಜಗ್ಗುವವನಲ್ಲ ನಮ್ಮ ‘ಪೈಲ್ವಾನ್’: ದರ್ಶನ್ ಗೆ ಟಾಂಗ್ ಕೊಟ್ರಾ ಸ್ವಪ್ನ ಕೃಷ್ಣ!?!

#Pranithasubhash #PranithasubhashYoga #shruthiyoga #sandalwoodmovies  ‍#kannadasuddigalu

Tags