ಸುದ್ದಿಗಳು

ಹೆಣ್ಣು ಮಗುವಿಗೆ ಜನ್ಮ ನೀಡಿದ ‘ದ್ರೌಪದಿ ಪಾತ್ರದಾರಿ’…!

ಹೆಣ್ಣು ಮಗುವಿಗೆ ಜನ್ಮ ನೀಡಿದ ಸಲುವಾಗಿ ಸ್ನೇಹಾ ಮನೆಯಲ್ಲಿ ಸಂಭ್ರಮ ...

ರವಿ ಶಾಸ್ತ್ರಿ ಹಾಗೂ ಮುನಿರತ್ನಂ ಕುರುಕ್ಷೇತ್ರ ಸೇರಿದಂತೆ ಇನ್ನೂ ಕೆಲವು ಹಾಗೂ ತೆಮಿಳು ತೆಲುಗು ಚಿತ್ರಗಳಲ್ಲಿ ಎಲ್ಲ ಸ್ಟಾರ್ ನಟರ ಜೊತೆ ಅಭಿನಯಿಸಿರುವ ಸ್ನೇಹ ಪ್ರಸನ್ನ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.

ಹೌದು ಸ್ನೇಹ ಹಾಗೂ ಪ್ರಸನ್ನ ದಂಪತಿಗಳಿಗೆ ಈಗಾಗಲೇ ಒಂದು ಗಂಡು ಮಗು ಇದ್ದು ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಸಂಭ್ರಮದಲ್ಲಿ ಇದ್ದಾರೆ ಮನೆಯವರು.

 


2000ದಲ್ಲಿ ‘ಒರು ನೀಲ ಪಕ್ಷಿ’ ಸಿನೆಮಾದ ಮೂಲಕ ಎಂಟ್ರೀ ಕೊಟ್ಟ ನಾಯಕಿ ತನ್ನದೇ ಆದ ಕ್ಲಾಸಿಕಲ್ ಲುಕ್ ನಲ್ಲಿ ಫಾರ್ಮಲ್ ಕ್ಯಾರಕ್ಟರ್ ಗೆ ಸರಿಹೊಂದುವ ನಟಿ ಏನು ಖ್ಯಾತಿ ಗಳಿಸಿದ್ದಾರೆ.

#SnehaPrasanna #Sneha #Darshan #Kurusketra #Kannada #Temil #Telugu #SouthIndianFilmIndustry

Tags