ಸುದ್ದಿಗಳು

ಹೊಸ ಸರ್ಕಾರಕ್ಕೆ ಹೊಸ ಬೇಡಿಕೆ ಮುಂದಿಟ್ಟ ಬಿಗ್ ಬಾಸ್ ಪ್ರಥಮ್..

ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ನಿನ್ನೆಯಷ್ಟೇ ಹೊರ ಬಿದ್ದಿದೆ ಸರ್ಕಾರ ರಚನೆ ಯಾರು ಮಾಡುತ್ತಾರೆ ಎನ್ನುವುದೇ  ಕನರ ಮುಂದೆ ಈಗಿರುವ ದೊಡ್ಡ ಪ್ರಶ್ನೆ. ಕುರ್ಚಿನಲ್ಲಿ ಯಾರು ಕೂತುಕೊಳ್ಳುತ್ತಾರೋ ಬಿಡ್ತಾರೋ ಆದರೆ ನಟ ಹಾಗೂ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಹೊಸ ಸರ್ಕಾರಕ್ಕೆ ಒಂದು ಮನವಿ ಮಾಡಿದ್ದಾರೆ. ಚುನಾವಣೆಯಲ್ಲಿ ಯಾರೇ ಗೆದ್ದರೂ ಖುಷಿ ಎಂದಿದ್ದ ಪ್ರಥಮ್ ಹಿರಿಯ ಕಲಾವಿದರಿಗೆ ರಕ್ಷಣೆ ನೀಡಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ನಿನ್ನೆ ಅಷ್ಟೇ ಹಿರಿಯ ಕಲಾವಿದರಾದ ಅಕ್ಕಿ ಚನ್ನಬಸಪ್ಪನವರು ನಿಧನರಾದರು.
ಇದರಿಂದ ಬೇಸರಗೊಂಡ ಪ್ರಥಮ್ ” . ನಮ್ಮ ಕರ್ಮ ನಾವ್ ಇಲ್ಲೇ ಇದ್ದು ಒದ್ದಾಡಿ ಸಾಯ್ತೀವಿ. ದಯವಿಟ್ಟು ಇಂತಹ ಹಿರಿಯ ಕಲಾವಿದರಿಗೆ ಸರ್ಕಾರ ನೆರವಾಗಬೇಕು.RIP sir ಎಂದು ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ

Tags

Related Articles

Leave a Reply

Your email address will not be published. Required fields are marked *