ಸುದ್ದಿಗಳು

ಗೂಗಲ್ ಗೂ ಪ್ರಿಯಾ ವಾರಿಯರ್ ಇಷ್ಟ ಯಾಕೆ?

ಟ್ವಿಟ್ಟರ್ನಲ್ಲಿ 2018 ರ ಅತಿಹೆಚ್ಚಿನ ಹುಡುಕಾಟದ ವ್ಯಕ್ತಿ ಪ್ರಿಯಾ

ಮುಂಬೈ,ಡಿ.15: ಕಳೆದ ವರ್ಷ ತನಕ, ಭಾರತದಲ್ಲಿ ಟಾಪ್ 10 ಅತಿ ಹೆಚ್ಚು ಸೆಲೆಕ್ಟೆಡ್ ಸೆಲೆಬ್ರೆಟಿಗಳಲ್ಲಿ ಎರಡು ಸ್ಟಾರ್ ನಟಿಯರು ಮುಂಚೂಣಿಯಲ್ಲಿದ್ದರು.. ಸನ್ನಿ ಲಿಯೋನ್ ಮತ್ತು ಕಾಜಲ್ ಅಗರ್ವಾಲ್. ಸನ್ನಿ ತನ್ನ ಹಾಟ್ನೆಸ್ ನಲ್ಲಿ ಅಗ್ರ ಸ್ಥಾನ ಪಡೆದುಕೊಂಡರೆ, ರೆಡ್ ಕಾರ್ಪೆಟ್ ಮೇಲೆ ತನ್ನ ವಿಭಿನ್ನ ಲುಕ್ ನಿಂದ ಕಾಜಲ್  ಸುದ್ದಿಯಾಗಿದ್ದಳು..

Image result for sunny leone

Image result for kajal aggarwal

ಟ್ವಿಟ್ಟರ್ನಲ್ಲಿ 2018 ಅತಿಹೆಚ್ಚಿನ ಹುಡುಕಾಟದ ವ್ಯಕ್ತಿ

ಆದರೆ ಈಗ, ಇವರೆಲ್ಲರನ್ನು  ಹಿಂದಿಕ್ಕಿ ಕಣ್ಸನ್ನೆ ಹುಡುಗಿ ಅಗ್ರಸ್ಥಾನ ಪಡೆದಿದ್ದಾಳೆ…  ಮಲಯಾಳಂ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್  ರಾತ್ರೋ ರಾತ್ರಿ ಕಣ್ಸನ್ನೆ ಹೊಡೆಯುವ ಮೂಲಕ ಭಾರತವನ್ನು ದಿಗ್ಭ್ರಮೆಗೊಳಿಸಿದ್ದು, ಟ್ವಿಟ್ಟರ್ನಲ್ಲಿ 2018 ರ ಅತಿಹೆಚ್ಚಿನ ಹುಡುಕಾಟದ ವ್ಯಕ್ತಿಯಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೊನಸ್ ಮತ್ತು ಹಿಂದಿ ಬಿಗ್ ಬಾಸ್ ಸ್ಪರ್ಧಿ ಸಪ್ನಾ ಚೌಧರಿ ಕೂಡ ಪ್ರಿಯಾಳ ನ್ನು ಅನುಸರಿಸುತ್ತಾರೆ.. ಅಂತೂ ಇಂತೂ ತನ್ನ ಕಣ್ಸನ್ನೆ ಮೂಲಕ ಎಲ್ಲರ ಹಥದಯವನ್ನು ಕದ್ದಿದ್ದಾಳೆ ಈ ಬೆಡಗಿ!!

ಗೂಗಲ್ 2018 ಹೆಚ್ಚಿನ ಹುಡುಕಾಟ ವ್ಯಕ್ತಿಯ ಪಟ್ಟಿ

1) ಪ್ರಿಯಾ ಪ್ರಕಾಶ್ ವಾರಿಯರ್

2) ನಿಕ್ ಜೋನಸ್

3) ಸಪ್ನಾ ಚೌಧರಿ

4) ಪ್ರಿಯಾಂಕ ಚೋಪ್ರಾ

5) ಆನಂದ್ ಅಹುಜಾ

6) ಸಾರಾ ಅಲಿ ಖಾನ್

7) ಸಲ್ಮಾನ್ ಖಾನ್

8) ಮೇಘನ್ ಮಾರ್ಕ್ಲೆ

9) ಅನುಪ್ ಜಲೋಟಾ

10) ಬೋನಿ ಕಪೂರ್

Tags