ಜನ್ಮದಿನದ ಸಂಭ್ರಮದಲ್ಲಿ ಪುಷ್ಕರ್: ವಿಶೇಷವಾಗಿ ವಿಶ್ ಮಾಡಿದ ಸಿಂಪಲ್ ಸುನಿ

ಚಂದನವನದಲ್ಲಿ ಸದಭಿರುಚಿಯ ನಿರ್ಮಾಪಕರೆಂದು ಗುರುತಿಸಿಕೊಂಡಿರುವವರಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಹ ಒಬ್ಬರು. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಮೂಲಕ ಹೊಸ ಪ್ರಕಾರದ ಸಿನಿಮಾಗಳನ್ನು ನಿರ್ಮಾಣ ಮಾಡಲು ಪ್ರಾರಂಭಿಸಿದ ಇವರು, ಇಲ್ಲಿಯವರೆಗೂ 12 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ನಾಯಕ ನಟರಾಗುವತ್ತ ಪುಷ್ಕರ್ ಚಿತ್ತ ಹರಿಸಿದ್ದು, ಈ ನಡುವೆ ಮಾಲಿವುಡ್ ಚಿತ್ರರಂಗದತ್ತ ಸಾಗುತ್ತಿದ್ದಾರೆ. ವಿಶೇಷವೆಂದರೆ, ಇಂದು ಇವರು ಜನುಮದಿನ ಸಂಭ್ರಮದಲ್ಲಿದ್ದು, ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರು ವಿಶೇಷವಾಗಿ ಶುಭಾಶಯ ತಿಳಿಸುತ್ತಿದ್ದಾರೆ. ಸದ್ಯ ಪುಷ್ಕರ್ ನಿರ್ಮಿಸುತ್ತಿರುವ ‘ಅವತಾರ್ ಪುರುಷ’ ಚಿತ್ರದ … Continue reading ಜನ್ಮದಿನದ ಸಂಭ್ರಮದಲ್ಲಿ ಪುಷ್ಕರ್: ವಿಶೇಷವಾಗಿ ವಿಶ್ ಮಾಡಿದ ಸಿಂಪಲ್ ಸುನಿ