ಸುದ್ದಿಗಳು

ಪ್ರೊಡಕ್ಷನ್ ನಂಬರ್ 1: ಇದು ಹೊಸಬರ ಸಿನಿಮಾ

ಚಿತ್ರರಂಗಕ್ಕೆ ದಿನದಿಂದ ದಿನಕ್ಕೆ ಹೊಸಬರು ಹೊಸ ಹೊಸ ಪ್ರಯೋಗಗಳೊಂದಿಗೆ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಹಾಗೆಯೇ ಇಲ್ಲೊಂದು ಹೊಸಬರ ತಂಡದವರು ‘ಪ್ರೊಡಕ್ಷನ್ ನಂಬರ್ 1’ ಹೆಸರಿನ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಬಂದಿದ್ದಾರೆ.

ಹೌದು, ಈ ಚಿತ್ರವನ್ನು ಶ್ರೀನಿವಾಸ್ ಬ್ಯಾನರ್ ನಲ್ಲಿ ಹೊಸಬರ ತಂಡದವರು ನಿರ್ಮಿಸುತ್ತಿದ್ದಾರೆ. ಸದ್ಯ ಚಿತ್ರಕ್ಕೆ ಹೆಸರಿಟ್ಟಿಲ್ಲವಾದರೂ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ಈ ಚಿತ್ರವನ್ನು ಕೃಷ್ಣ ವಿಜಯ್ .ಎಲ್ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದು, ಶ್ರೀನಿವಾಸ್. ಜಿ ಹಾಗೂ ರಿಜ್ವಾನ್ ನಿರ್ಮಿಸುತ್ತಿದ್ದಾರೆ.

ಈಗ ಬಿಡುಗಡೆಯಾಗಿರುವ ಫಸ್ಟ್ ಲುಕ್ ಬಹಳಷ್ಟು ಕುತೂಹಲವನ್ನು ಹುಟ್ಟು ಹಾಕಿದ್ದು , ಅತಿ ಶೀಘ್ರದಲ್ಲಿ ಚಿತ್ರದ ಟೈಟಲ್ ಲಾಂಚ್ ಮಾಡಲಿದ್ದಾರೆ ಚಿತ್ರತಂಡದವರು. ಉಳಿದಂತೆ ಚಿತ್ರಕ್ಕೆ ಸುರೇಶ್ ಬಾಬ್ಲಿ ಸಂಗೀತ, ಎಸ್. ಐ .ಡಿ ಛಾಯಾಗ್ರಹಣವಿದೆ.

ಕೊನೆಗೂ ತಮ್ಮ ಅದೃಷ್ಟದ ಮನೆ ಖಾಲಿ ಮಾಡಿದ ರಾಕಿಂಗ್ ಸ್ಟಾರ್ ಯಶ್…!!!

#productionno1, #newcommers, #movie,#news, #balkaninews #filmnews, #kannadasuddigalu

Tags