ಸುದ್ದಿಗಳು

ಪುಲ್ವಾಮ ದುರಂತ ಕಂಗಾನ ಆಕ್ರೋಶ…!!!

ಮುಂಬೈ, ಫೆ.16:

ಜಮ್ಮು, ಕಾಶ್ಮೀರದಲ್ಲಿ ನಡೆದ ದುರಂತ ಈ ವರ್ಷದ ಭೀಕರ ದುರಂತ ಎನ್ನಲಾಗುತ್ತಿದೆ. ಆತ್ಮಾಹುತಿ ಬಾಂಬ್ ಗೆ ಸುಮಾರು 44 ಜನ ಯೋಧರನ್ನು ಬಲಿ ತೆಗೆದುಕೊಂಡಿದ್ದಾನೆ. ಇಡೀ ದೇಶವೇ ವೀರ ಯೋಧರ ಮರಣಕ್ಕೆ ಕಣ್ಣೀರು ಹಾಕುತ್ತಿದೆ. ಅಷ್ಟೇ ಅಲ್ಲ ಉಗ್ರರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದೆ.

ಯೋಧರಿಗೆ ಇಡೀ ಭಾರತ ನಮನ

ಯೋಧರ ವೀರ ಮರಣ ಅಪ್ಪಿದಾಗಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಉಗ್ರರ ವಿರುದ್ಧ ಬೆಂಕಿಯ ಜ್ವಾಲೆ ಹತ್ತಿಕೊಂಡಿದೆ. ಎಲ್ಲೆಲ್ಲೂ ಆಕ್ರಂದನ ಮನೆ ಮಾಡಿದೆ. ಆ ಘಟನೆ ನಡೆದಾಗಲಿಂದಲೂ ಪ್ರತಿಯೊಬ್ಬರಲ್ಲಿಯೂ ರೋಷ ದ್ವೇಷ ಉಕ್ಕಿ ಹರಿಯುತ್ತಿದೆ. ಇದೀಗ ನಟಿ ಕಂಗನಾ ಕೂಡ ಟ್ವಿಟ್ಟರ್ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಮೋದಿಗೆ ಕಂಗಾನ ಟ್ವಿಟ್

ಹೌದು, 44 ಜನ ವೀರರನ್ನು ಕಳೆದುಕೊಂಡ ಭಾರತ ದೇಶ ಇಂದು ಕಣ‍್ಣೀರಲ್ಲಿ ಕೈ ತೊಳೆಯುತ್ತಿದೆ. ಅಷ್ಟೆ ಅಲ್ಲ ಈ ವಿಚಾರವಾಗಿ ಇಡೀ ದೇಶವೇ ಮರುಗುತ್ತಿದೆ. ಇದೀಗ ನಟಿ ಕಂಗಾನ ಕೂಡ ಉಗ್ರರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮೋದಿಜಿ ನಾವು ನಿಮಗೆ ತಲೆ ತಗ್ಗಿಸುತ್ತೇವೆ. ಒಮ್ಮೆ ಗುಜರಾತ್ ನಲ್ಲಿ ಮಾಡುವ ಕೆಲಸವನ್ನು ಪಾಕಿಸ್ಥಾನಕ್ಕೆ ಕಳಿಸಿ ಕೊಡಿ ಎಂದು ಟ್ವಿಟ್ಟರ್‌ ನಲ್ಲಿ ಕಿಡಿ ಕಾರಿದ್ದಾರೆ.

‘ಟಗರು’ ಸಂಭಾಷಣೆಕಾರ ಮಾಸ್ತಿ ಜೊತೆ ಬಾಲ್ಕನಿ ಚಿಟ್ ಚಾಟ್!!

#bollywood #kanganaranaut #kanganaranautmovies #balkaninews #kanganarnauttwitter

Tags

Related Articles