ಸುದ್ದಿಗಳು

‘ಬಾಟಲ್ ಕ್ಯಾಪ್ ಚಾಲೆಂಜ್’ ಸ್ವೀಕರಿಸಿ ತಾವು ಫಿಟ್ ಎಂದು ತೋರಿಸಿದ ಅಪ್ಪು!!

ಸಾಮಾಜಿಕ ಮಾಧ್ಯಮದಲ್ಲಿ ಹೊಸ ಚಾಲೆಂಜ್ ಈಗ ಟ್ರೆಂಡ್ ಆಗಿದೆ.. . ‘ಬಾಟಲ್ ಕ್ಯಾಪ್ ಚಾಲೆಂಜ್’ ಅನ್ನು ಈಗ ಸ್ಯಾಂಡಲ್ವುಡ್ ಸೆಲೆಬ್ರೆಟಿಗಳು ಕೂಡ ಸ್ವೀಕರಿಸಿದ್ದಾರೆ..  ಚಿರು, ರಚಿತಾ ರಾಮ್,  ಯುವ ರಾಜ್ ಕುಮಾರ್ ಹೀಗೆ ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯರು ಕೂಡ ಈ ಚಾಲೆಂಜ್ ಸ್ವೀಕರಿಸಿ ತಾವು ಫಿಟ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ.

ಇದೀಗ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಕೂಡ ಈ ಚಾಲೆಂಜ್​​ ಸ್ವೀಕರಿಸಿ, ಐ ಆ್ಯಮ್​ ಆಲ್ ​ವೇಸ್​ ಫಿಟ್​ ಅಂತ ತೋರಿಸಿದ್ದಾರೆ. ಸದ್ಯ ಈ ವಿಡಿಯೋ ಅಪ್ಪು ಫ್ಯಾನ್ಸ್ ಗ್ರುಪ್​ನಲ್ಲಿ ಸಖತ್​ ವೈರಲ್​​ ಆಗಿದೆ.

 

View this post on Instagram

 

#BottleCapChallenge Be fit and stay healthy 👍

A post shared by Puneeth Rajkumar (@puneethrajkumar.official) on

ಸ್ವಲ್ಪ ದೂರದಲ್ಲಿ ನಿಂತು ಕಾಲಿನಿಂದ ಬಾಟಲಿ ಕ್ಯಾಪನ್ನು ಒದೆಯಬೇಕು. ಆದರೆ ಈ ಪ್ರಕ್ರಿಯೆಯಲ್ಲಿ ಬಾಟಲಿ ಕೆಳಗೆ ಬೀಳಬಾರದು. ಈ ‘ಬಾಟಲ್ ಕ್ಯಾಪ್ ಚಾಲೆಂಜ್‌’ ನನ್ನು ಭಾತರದಲ್ಲಿ ಅಕ್ಷಯ್ ಕುಮಾರ್ ಮೊದಲು ಮಾಡಿದ್ದು ಈ ಚಾಲೆಂಜ್ ನಲ್ಲಿ ಯಶಸ್ವಿಯಾಗಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ಲೂಸ್ ಮಾದ ಯೋಗಿ

#puneethbttlecapchallenge #bottlecapchallenge #sandalwood

Tags