ಸುದ್ದಿಗಳು

ಮಲ್ಪೆ ಬೀಚ್ ದಡದಲ್ಲಿ ಪುನೀತ್ ರಾಜ್ ಕುಮಾರ್!!

ಮಂಗಳೂರು,ಫೆ.20:

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಬರುತ್ತಿರುವ ಹೊಸ ಚಿತ್ರ ‘ಯುವರತ್ನ.. ಕೆಜಿಎಫ್ ಚಿತ್ರದ ಸಕ್ಸಸ್ ನಲ್ಲಿರುವ  ಹೊಂಬಾಳೆ ಫಿಲ್ಮ್ಸ್ ‘ಯುವರತ್ನ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ..   ‘ರಾಜಕುಮಾರ’ಚಿತ್ರ ಯಶಸ್ಸಿನ ನಂತರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಪುನೀತ್ ಮತ್ತೆ ಒಟ್ಟಾಗಿ ಯುವರತ್ನ ದಲ್ಲಿ ಜೊತೆಯಾಗಿದ್ದಾರೆ.

ಮಲ್ಪೆ ಬಳಿಯುವರತ್ನ’ ಚಿತ್ರೀಕರಣ

ಮಲ್ಪೆ ಬಳಿ ‘ಯುವರತ್ನ’ ಚಿತ್ರೀಕರಣದಲ್ಲಿ ಭಾಗಿ ಆಗಿರೋ ಪವರ್ ಸ್ಟಾರ್ ಬಿಡುವಿನ ವೇಳೆ ಬೀಚ್ ನಲ್ಲಿ ಈಜಾಡಿದ್ದಾರೆ… ಕುಡ್ಲದ ಕೂಲ್ ವೆದರ್ ಗೆ ಮೆಚ್ಚಿಕೊಂಡ ಅಪ್ಪು, ಮಂಗಳೂರಿನ ಬೀಚ್ ಹಾಗೂ ಅಲ್ಲಿಯ ವೆದರ್ ನನ್ನು ಹಾಡಿ ಕೊಂಡಾಡಿದ್ದಾರೆ.. ಪುನೀತ್ ಕುಡ್ಲ ಬಗ್ಗೆ ಮಾತನಾಡಿರೋ ವಿಡಿಯೋ ಈಗ ವೈರಲ್ ಆಗಿದೆ..

Tags