ಕಾದಂಬರಿ ಆಧಾರಿತ ಸಿನಿಮಾಗಳಲ್ಲಿ ನಟಿಸುತ್ತಿಲ್ಲ: ನಟ ಪುನೀತ್ ರಾಜ್ ಕುಮಾರ್

ಖ್ಯಾತ ಬರಹಗಾರ ಕುಂ. ವೀರಭದ್ರಪ್ಪ ರಚನೆಯ ‘ಕನಕಾಂಗಿ ಕಲ್ಯಾಣ’ ಕಾದಂಬರಿಯು ಇದೀಗ ಸಿನಿಮಾ ರೂಪ ಪಡೆಯುತ್ತಿದೆ ಎಂದು ಸುದ್ದಿಯಾಗಿತ್ತು. ಈ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ನಾಯಕನಟರಾಗಿ ಅಭಿನಯಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಈ ಸುದ್ದಿಗೊಂದು ತಿರುವು ಸಿಕ್ಕದೆ. ಹೌದು, ಕುಂವೀ ಅವರ ಕಾದಂಬರಿ ‘ಕನಕಾಂಗಿ ಕಲ್ಯಾಣ’ಯನ್ನು ಸಿನಿಮಾ ಮಾಡಬೇಕು ಎಂಬುದು ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಅವರಿಗೆ ಇದ್ದ ಬಹು ದಿನಗಳ ಕನಸು. ಅದನ್ನು ನಿರ್ದೇಶಕ ಸೂರಿ ಅವರ ಬಳಿಯೇ ‘ಜಾಕಿ’ ಚಿತ್ರದ ಸಮಯದಲ್ಲೇ ಹೇಳಿಕೊಂಡಿದ್ದರಂತೆ. ಆದರೆ, … Continue reading ಕಾದಂಬರಿ ಆಧಾರಿತ ಸಿನಿಮಾಗಳಲ್ಲಿ ನಟಿಸುತ್ತಿಲ್ಲ: ನಟ ಪುನೀತ್ ರಾಜ್ ಕುಮಾರ್