ಮೊದಲ ಬಾರಿಗೆ ನಿರೂಪಣೆಯ ಜವಾಬ್ದಾರಿ ಹೊತ್ತ ಡಿಂಪಲ್ ಕ್ವೀನ್

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟಿ. ಯಾವುದೇ ಪಾತ್ರ ಕೊಟ್ಟರೂ ಜೈ ಎನ್ನುವ ರಚಿತಾ ಗ್ಲಾಮರ್ ಗೂ ಸೈ, ಟ್ರೆಡಿಷನಲ್ ಗೂ ಜೈ ಎನ್ನುತ್ತಾರೆ. ಇದೀಗ ರಚಿತಾ ರಾಮ್ ಮೊಟ್ಟ ಮೊದಲ ಬಾರಿಗೆ ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡಿದ್ದಾರೆ.ಹೌದು, ಒಬ್ಬ ನಟಿ, ಡ್ಯಾನ್ಸರ್, ತೀರ್ಪುಗಾರ್ತಿಯಾಗಿ ಕಣ್ಮನ ಸೆಳೆದಿದ್ದ ಡಿಂಪಲ್ ಕ್ವೀನ್ ಇದೀಗ ಆ್ಯಂಕರಿಂಗ್ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ನಡೆಯುತ್ತದೆ. ಅದರಂತೆ ಈ ವರ್ಷವೂ … Continue reading ಮೊದಲ ಬಾರಿಗೆ ನಿರೂಪಣೆಯ ಜವಾಬ್ದಾರಿ ಹೊತ್ತ ಡಿಂಪಲ್ ಕ್ವೀನ್