ಸುದ್ದಿಗಳು

ಹಾಟ್ ಲುಕ್ ನಲ್ಲಿ ರಾಧಿಕಾ ಆಪ್ಟೆ..!!

ಬಾಲಿವುಡ್ ಬ್ಯೂಟಿ ರಾಧಿಕಾ ಆಪ್ಟೆ ತಮಿಳುನಾಡಿನ ವೆಲ್ಲೂರು ಹುಟ್ಟಿದ್ದು. ಬೆಳೆದಿದ್ದು ಮಾತ್ರ ಪುಣೆಯಲ್ಲಿ ರಾಧಿಕಾ ಅದ್ಬುತ ಕಥಕ್ ಕಲಾವಿದೆ. ‘ವಾಹ್ ! ಲೈಫ್ ಹೋ ತೋ ಐಸಿ’ ಫ್ಯಾಂಟಸಿ ಚಿತ್ರದ ಮೂಲಕ ಪುಟ್ಟ ಪಾತ್ರದಲ್ಲಿ ಮಿಂಚಿದ ಆಪ್ಟೆ, ‘ಬದ್ಲಾಪುರ’ ಚಿತ್ರದ ನಟನೆಯಿಂದ ಆಕೆಯೇ ಸಿನಿ ಕೇರಿಯರ್ ಬದಲಾಯ್ತು.

ಇದೂ ಹಾಗಿರಲಿ ಮಲೆಯಾಳಂ, ತೆಲುಗು, ತಮಿಳು ಸಿನಿಮಾದ ಮೂಲಕ ಮುಖ ಮಾಡಿದ್ರು. ರಜನೀಕಾಂತ್ ಅಭಿನಯದ ‘ಕಬಾಲಿ’ ಸಿನಿಮಾದಲ್ಲಿ ವಯಸ್ಸಿಗೂ ಮೀರಿದ ಪಾತ್ರದಲ್ಲಿ ನಟಿಸಿದ ಆಪ್ಟೆ ‘ಪ್ಯಾಡ್ ಮಾನ್’ ಗೃಹಿಣಿ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ಇದೀಗ ಈ ಬ್ಯೂಟಿಯ ಫೋಟೋಶೂಟ್ ನೋಡಿದ್ರೆ ಪಕ್ಕಾ ಹುಡುಗರು ನಿದ್ದೆ ಮಾಡೋದನ್ನೆ ಬಿಡತ್ತಾರೆ. ಅಷ್ಷರ ಮಟ್ಟಿಗೆ ಈ ನಟಿಯ ಫೋಟೋ ಮೋಡಿ ಮಾಡೋದಂತೂ ಸುಳ್ಳಲ್ಲ.

ಬೋಲ್ಡ್ ಲುಕ್ ಗೆ ಸೈ, ಟ್ರಡಿಷನಲ್ ಲುಕ್ ಗೆ ಸೈ ಈ ಚಾರ್ಮಿಂಗ್ ಬ್ಯೂಟಿ..

#radhikaaapte #bollywoodheroine #radhikafans #photoshoot #padman #badlapur

Tags