ಸುದ್ದಿಗಳು

ವಿಕೃತ ಮನಸ್ಥಿತಿ’ ಇರುವವರು ಇಂತಹ ಕೆಲಸ ಮಾಡ್ತಾರೆ …!!?!!

ರಾಧಿಕಾ ಆಪ್ಟೆ ಬಾಲಿವುಡ್ ನಲ್ಲಿ ಚಿರಪರಿಚಿತ ಮುಖ.. ಆಗಾಗ ಸುದ್ದಿಯಲ್ಲಿರುತ್ತಾಳೆ.. ಬೋಲ್ಡ್ ದೃಶ್ಯಗಳಿಗೆ ಸಾಕಷ್ಟು ಪ್ರಸಿದ್ಧಿಯಾಗಿರು ರಾಧಿಕಾ, ದುರದೃಷ್ಟವಶಾತ್ ಅವರ ಚಿತ್ರ ತೆರೆಗೆ ಬರುವ ಮುನ್ನವೇ ಲೀಕ್ ಆಗಿದೆ. ಅವರ ಚೊಚ್ಚಲ ಹಾಲಿವುಡ್ ಚಲನಚಿತ್ರ ‘ದಿ ವೆಡ್ಡಿಂಗ್ ಗೆಸ್ಟ್’ ಚಿತ್ರದಲ್ಲಿ ಇದೇ ಸಂಭವಿಸಿದೆ. ರಾಧಿಕಾ ಮತ್ತು ದೇವ್ ಪಟೇಲ್ ನಡುವಿನ  ಲವ್ ಮೇಕಿಂಗ್ ಸೀನ್ ಲೀಕ್ ಆಗಿ ವೈರಲ್ ಆಗಿದೆ..

ಈ ಬಗ್ಗೆ ಪ್ರತಿಕ್ರಿಯಿಸಿದ ರಾಧಿಕಾ ಆಪ್ಟೆ, ವಿಕೃತ ಮನಸ್ಥಿತಿ ಇರುವವರು ಇಂತಹ ಕೆಲಸಗಳನ್ನು ಮಾಡುತ್ತಾರೆ ಎಂದು ಹೇಳಿದರು.” ನಟ ದೇವ್ ಪಟೇಲ್ ಹೆಸರಿನಲ್ಲಿ ಏಕೆ ರೂಮರ್ಸ್ ಹರಡುತ್ತಿಲ್ಲ ಮತ್ತು ನನ್ನ ಹೆಸರಿನಲ್ಲಿ ಏಕೆ ಹರಡುತ್ತಿದೆ” ಎಂದು ಅವರು ರಾಧಿಕಾ ಕೇಳೀದ್ದಾರೆ

Image result for The Wedding Guest's Sex Scene

‘ದಿ ವೆಡ್ಡಿಂಗ್ ಗೆಸ್ಟ್ ‘  ನಲ್ಲಿ ಹಾಟ್ ಸೀನ್ಸ್ ಗಿಂತ ಸುಂದರವಾದ ಸೀನ್ ಗಳಿವೆ ಎಂದು ಹೇಳಿದ್ದಾರೆ.. ಜನರು ಮಾತ್ರವಲ್ಲ, ಸಮಾಜವೂ ಮನೋವಿಕೃತವಾಗಿದೆ ಮತ್ತು ಅದರಿಂದ ಜನರಿಗೆ ಯಾವ ಆನಂದ ಸಿಗುತ್ತದೆ ಎಂದು ತಿಳಿದಿಲ್ಲ ”ಎಂದು ರಾಧಿಕಾ ಹೇಳಿದ್ರು.

‘ದಿ ವೆಡ್ಡಿಂಗ್ ಗೆಸ್ಟ್’ ಮೈಕೆಲ್ ವಿಂಟರ್‌ಬಾಟಮ್ ಬರೆದು ನಿರ್ದೇಶಿಸಿದ ಆಕ್ಷನ್ ಥ್ರಿಲ್ಲರ್. ಈ ಚಿತ್ರ ಇನ್ನೂ ಭಾರತದಲ್ಲಿ ಬಿಡುಗಡೆಯಾಗಿಲ್ಲ.

ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾಗೆ 37ರ ಹುಟ್ಟುಹಬ್ಬದ ಸಂಭ್ರಮ

#radhikaapte #radhikaaptesexsecne #theweddingguestmovie

Tags