ಸುದ್ದಿಗಳು

“ಇವಳು ಹುಟ್ಟಿದ ದಿನ ನಾನು ಕೂಡಾ ತಾಯಿಯಾಗಿ ಹುಟ್ಟಿದೆ” ಎಂದ ರಾಧಿಕಾ!!

ರಾಕಿಂಗ್ ಸ್ಟಾರ್ ಯಶ್ ಲಕ್ಷಾಂತರ ಅಭಿಮಾನಿಗಳನ್ನುಹೊಂದಿದ್ದಾರೆ.,  ಈಗ ಯಶ್ ಅವರ 6 ತಿಂಗಳ ಮಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾಳೆ.. ಡಿಸೆಂಬರ್ ನಲ್ಲಿ ಯಶ್ ಮತ್ತು ರಾಧಿಕಾ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು..  ಇ್ತತೀಚೆಗೆ ಮತ್ತು ಮಗುವಿನ ಮೊದಲ ಫೋಟೋ ಹಾಗೂ ವಿಡಿಯೋ ಕೂಡ ಹಂಚಿಕೊಂಡಿದ್ದರು….

ರಾಧಿಕಾ ತಮ್ಮ ಮಗಳ ಹೊಸ ಫೋಟೋ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದು ಎಲ್ಲರಮನವನ್ನು ಕದ್ದಿದೆ . ಅಮ್ಮ, ಮಗುವಿನ ಭಾವನಾತ್ಮಕ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು ಈ ಫೋಟೋ ಎಲ್ಲರ ಮನಸ್ಸನ್ನು ಸೆಳೆದಿದೆ. ‘ಇವಳು ಹುಟ್ಟಿದ ದಿನ ನಾನು ಕೂಡಾ ತಾಯಿಯಾಗಿ ಹುಟ್ಟಿದೆ’ ಎಂದು ಬರೆದುಕೊಂಡಿದ್ದಾರೆ… ಈ ಫೊಟೋಗೆ ಲಕ್ಷಕ್ಕಿಂತಲೂ ಅಧಿಕ ಲೈಕ್ಸ್ ಮತ್ತು ಕಾಮೆಂಟ್ಸ್ ಬಂದಿದೆ..

 

View this post on Instagram

 

The day she was born, I was born too.. as a Mother 😊 #radhikapandit #nimmaRP

A post shared by Radhika Pandit (@iamradhikapandit) on

 

ನೆಗೆಟಿವ್ ಪಾತ್ರದಲ್ಲಿ ನಟಿಸುವ ಅಭಿಲಾಷೆ ನನ್ನದು : ವರ್ಷಿತಾ

#radhikababy #yash #yashbaby #kgfmovie

Tags