ಸುದ್ದಿಗಳು

ರಾಧಿಕಾ ಪಂಡಿತ್ ಡಿಸ್ಚಾರ್ಜ್ : ಜೂ.ಯಶ್ ಬಗ್ಗೆ ಹೇಳಿದ್ದೇನು?

ಯಶ್ ಹಾಗೂ ರಾಧಿಕಾ ಗೆ ಈಗ ಗಂಡು ಮಗು ಜನನವಾಗಿದೆ. ಮನೆಗೆ ಜೂನಿಯರ್ ರಾಕಿಂಗ್ ಸ್ಟಾರ್ ಯಶ್ ಬಂದಿದ್ದಾಯ್ತು. ಐರಾ ಯಶ್ ಗೆ ತಮ್ಮ ಮಂದಿರುವ ಖುಷಿ ಒಂದೆಡೆಯಾದರೆ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಗೆ ಮರಿ ರಾಕಿ ಭಾಯ್ ಬಂದ ಸಂಭ್ರಮ.

ಇಂದು ರಾಧಿಕಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸುದ್ದಿಗೋಷ್ಠಿಯಲ್ಲಿ  ಮಾತಾಡಿದ್ದಾರೆ.

  • ಆರೋಗ್ಯವಾಗಿದ್ದೇನೆ ಎಂದ ರಾಧಿಕಾ
  • ಮಕ್ಕಳು ಎನ್ನುವುದೇ ಸಂತೋಷ ಎಂದ ಯಶ್
  • ನನ್ನ ಮಗಳು ನನಗೆ ಆ ಸಂತೋಷ ಕೊಟ್ಟಿದ್ದಾಳೆ ಈಗ ಮಗ ಬಂದಿದ್ದಾನೆ
  • ನಾಮಕರಣ ಸ್ವಲ್ಪ ಲೇಟ್ ಆಗಿಯೇ ಮಾಡ್ತೇವೆ
  • ಮಗನಿಗೆ ಹೆಸರು ಇನ್ನೂ ಇಟ್ಟಿಲ್ಲ. .
  • ಇಬ್ಬರೂ ಮಕ್ಕಳು ನನ್ನ ತರನೇ ಇದ್ದಾರೆ ಎಂದ ಯಶ್
  • ತಾಯಿ ಮಗು ಸೇಫ್ ಆಗಿದ್ದಾರೆ ಎಂದ ಡಾ|| ಸ್ವರ್ಣ ಲತಾ..

ವದಂತಿಗಳಿಂದ ಹತಾಶೆಗೊಂಡ ‘ಓಹ್ ಬೇಬಿ’ ನಿರ್ದೇಶಕಿ

#radhikapandit #yash $ayrayash #babyboyforradhika

Tags