ನಮ್ಮ ಕುಟುಂಬವು ಈಗ ದೊಡ್ಡದಾಗಿದೆ ಎಂದ ಸಿಂಡ್ರೆಲ್ಲಾ

ರಾಕಿಂಗ್​ ಜೋಡಿ ಮನೆಗೆ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಎರಡನೇ ಮಗುವಿನ ಎಂಟ್ರಿ ಆಗಿದ್ದು ರಾಕಿಂಗ್ ಮನೆಯಲ್ಲಿ ಈಗ ಸಂಭ್ರವೋ ಸಂಭ್ರಮ. ರಾಕಿಂಗ್​ ಜೋಡಿಗೆ ಗಂಡು ಮಗುವಾಗಿದೆ. ಮೊದಲ ಮಗಳು ಆಯ್ರಾಗೆ 8 ತಿಂಗಳು ತುಂಬುವ ಮುನ್ನವೇ ರಾಕಿಂಗ್​ ದಂಪತಿ ಯಶ್​ ಹಾಗೂ ರಾಧಿಕಾ ಎರಡನೇ ಮಗುವಿಗೆ ಗರ್ಭಿಣಿಯಾದ್ದಾರೆ ಎಂದು ಬಹಿರಂಗಪಡಿಸಿದ್ದರು. ಐರಾಗೆ ಈಗ ಮುದ್ದು ತಮ್ಮ ಬಂದ ಖುಷಿ ಒಂದು ಕಡೆ. ಈಗ ರಾಧಿಕಾ ಪಂಡಿತ್ ಸೊಷಿಯಲ್ ಮೀಡಿಯಾದಲ್ಲಿ ಫೋಟೋವೊಂದು ಶೇರ್ ಮಾಡಿದ್ದಾರೆ ‘ನಮ್ಮ ಕುಟುಂಬವು … Continue reading ನಮ್ಮ ಕುಟುಂಬವು ಈಗ ದೊಡ್ಡದಾಗಿದೆ ಎಂದ ಸಿಂಡ್ರೆಲ್ಲಾ