ರುಚಿಕರವಾದ ಆಹಾರಕ್ಕಾಗಿ ಈ ಸುಂದರ ಬೀಚ್ ಗಾಗಿ ಇಲ್ಲಿಗೆ ಬೇಟಿ ನೀಡಿ ಎಂದ ಸಿಂಡ್ರೆಲಾ!!

ಬೆಂಗಳೂರು,ಮಾ.13: ಸ್ಯಾಂಡಲ್‌ ವುಡ್ ಸಿಂಡ್ರೆಲಾ ಸದ್ಯ ತಾಯ್ತನವನ್ನು ಅನುಭವಿಸುತ್ತಿದ್ದಾರೆ. ಪುಟ್ಟ ಮಗಳೊಂದಿಗೆ ದಿನ ಕಳೆಯುತ್ತಿರುವ ಈ ನಟಿ ಇತ್ತೀಚೆಗೆ ಬೇರೆ ಊರಿಗೆ ಪ್ರಯಾಣ ಬೆಳೆಸಿದ್ದರು… ಈ ಬಾರಿಯ ಹುಟ್ಟುಹಬ್ಬವನ್ನು ಈ ನಟಿ ಅಲ್ಲಿಯೇ ಆಚರಿಸಿಕೊಳ್ಳುವುದಕ್ಕೆ ತೀರ್ಮಾನ ಮಾಡಿದ್ದರು. ಹೀಗಂತ ವಿಡಿಯೋ ಮೂಲಕ ಹೇಳಿದ್ದರು.. ಗೋವಾದಲ್ಲಿ ಯಶ್ ಹಾಗೂ ತಮ್ಮ ಮುದ್ದಿನ ಮಗಳೊಂದಿಗೆ ಈ ಬಾರಿ ರಾಧಿಕಾ ತಮ್ಮ ಹುಟ್ಟು ಹಬ್ಬವನ್ನು ಗೋವಾದಲ್ಲಿ ಯಶ್ ಹಾಗೂ ತಮ್ಮ ಮುದ್ದಿನ ಮಗಳೊಂದಿಗೆ ಆಚರಿಸಿಕೊಂಡಿದ್ದರು..  ಹಾಗಾಗಿ ತಮ್ಮ ಹುಟ್ಟು ಹಬ್ಬವನ್ನು ತಮ್ಮ … Continue reading ರುಚಿಕರವಾದ ಆಹಾರಕ್ಕಾಗಿ ಈ ಸುಂದರ ಬೀಚ್ ಗಾಗಿ ಇಲ್ಲಿಗೆ ಬೇಟಿ ನೀಡಿ ಎಂದ ಸಿಂಡ್ರೆಲಾ!!