ಸುದ್ದಿಗಳು

“ ಫೊಟೋಗೆ ಪೋಸ್ ಕೊಡಿ” ಎಂದು ರಾಧಿಕಾ ಕೇಳಿದ್ದಕ್ಕೆ ಯಶ್ ನಾಚಿ ನೀರಾದ್ರು!!

ಬೆಂಗಳೂರು,ಮಾ.26: ರಾಕಿಂಗ್ ಸ್ಟಾರ್ ಯಶ್ ತಮ್ಮ ಪತ್ನಿ ನಟಿ ರಾಧಿಕಾ ಪಂಡಿತ್ ಅವರ ಮನವಿಗೆ ನಾಚಿಕೆ ಪಟ್ಟಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಯಶ್ ಫೋಟೋ

ನಟಿ ರಾಧಿಕಾ ಪಂಡಿತ್ ಅವರು ಯಶ್ ಇತ್ತೀಚೆಗೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ.. ಹೌದು, ಯಶ್ ಮತ್ತು ರಾಧಿಕಾ ಒಂದು ಹೋಟೆಲ್ ಗೆ ಹೋಗಿದ್ದರು.. ಈ ವೇಳೆ ನಟ ಯಶ್ ತಮ್ಮ ಎರಡು ಕೈಗಳಿಂದ ನಾಚಿಕೊಂಡು ಮುಖಮುಚ್ಚಿಕೊಂಡು ಕುಳಿತಿದ್ದಾರೆ.  ಇದೇ  ವೇಳ ಯಶ್ ಎದುರು ರಾಧಿಕಾ ಕುಳಿತುದ್ದು  ಕೂಡಲೇ ಯಶ್ ಫೋಟೋವನ್ನು ಕ್ಲಿಕ್ಕಿಸಿಸಿದ್ದಾರೆ…

 

View this post on Instagram

 

Now that’s how the real Rocking star poses when asked for a pic… full shy 😛 P.C : the wife 😎 #radhikapandit #nimmaRP

A post shared by Radhika Pandit (@iamradhikapandit) on

ಫೊಟೋಗೆ ಪೋಸ್ ಕೊಡಿ

“ ಫೊಟೋಗೆ ಪೋಸ್ ಕೊಡಿ ಎಂದು ಕೇಳಿದಾಗ ರಾಕಿಂಗ್ ಸ್ಟಾರ್ ಯಶ್ ಹೀಗೆ ತುಂಬಾ ನಾಚಿಕೊಂಡಿದ್ದಾರೆ” ಎಂದು ನಟಿ ರಾಧಿಕಾ  ಪಂಡಿತ್ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ.. ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ,,

ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅನೇಕ ಅಭಿಮಾನಿಗಳು ಸಿಕ್ಕಾಪಟ್ಟೆ ಕಾಮೆಂಟ್ಸ್ ಹಾಗೂ ಲೈಕ್ಸ್ ನೀಡಿದ್ದು ಈಗ ಈ ಫೋಟೋ ಎಲ್ಲೆಡೆ ವೈರಲ್ ಆಗಿದೆ..

ಅಂತಾರಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಕನ್ನಡ ಸಿನಿಮಾ ‘ಗಂಧದ ಕುಡಿ’

 

Tags