ಸುದ್ದಿಗಳು

ರಾಧಿಕಾಗೆ ಕಾಡುತ್ತಿದೆಯಂತೆ ಈ ಚಿಂತೆ!!

ರಾಧಿಕಾಗೆ ಏನದು ಚಿಂತೆ?

ಬೆಂಗಳೂರು.ಸೆ.09: ನಟಿ ರಾಧಿಕಾ ಪಂಡಿತ್ ಈಗ ತುಂಬು ಗರ್ಭಿಣಿ. ಇತ್ತೀಚೆಗೆ ಜಾಲಾತಾಣದಲ್ಲಿ ತಾವು ಗರ್ಭಿಣಿಯಾಗಿರುವ ಸಿಹಿ ಸುದ್ದಿಯನ್ನು ಜಾಲಾತಾಣದಲ್ಲಿ ಹಂಚಿಕೊಂಡಿದ್ದರು ಅಷ್ಟೇ ಅಲ್ಲದೆ ತಾವು ಆಹಾರ ಸೇವಿಸುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಆದರೆ ಈಗ ತಮ್ಮ ಹಳೆಯ ಫೋಟೋವನ್ನು ಹಾಕಿ ರಾಧಿಕಾ ಚಿಂತೆಗೆ ಒಳಗಾಗಿದ್ದಾರೆ. ಅಯ್ಯೋ! ಗರ್ಭಿಣಿ ರಾಧಿಕಾಗೆ ಏನಪ್ಪಾ ಬಂತು ಚಿಂತೆ? ಅಂದುಕೊಳ್ಳಬೇಡಿ .. ಮುಂದೆ ಓದಿ..

ಉಡುಪು ಈಗ ನನಗೆ ಫಿಟ್ ಆಗುತ್ತಿಲ್ಲ

ರಾಧಿಕಾ ಇತ್ತೀಚೆಗೆ ಒಂದು ಫೋಟೋವನ್ನು ಜಾಲಾತಾಣಕ್ಕೆ ಹರಿ ಬಿಟ್ಟಿದ್ದರು. ಅವರು ತಮಗೆ ಇಷ್ಟವಾದ ಉಡುಪು ಧರಿಸಿದ್ದ ಹಳೆಯ ಫೋಟೋವೊಂದನ್ನು ಹಾಕಿ “ಈ ಉಡುಪು ಈಗ ನನಗೆ ಫಿಟ್ ಆಗುತ್ತಿಲ್ಲ. ಆದ್ದರಿಂದ ನನ್ನ ಹಳೆಯ ಫೋಟೋವನ್ನು ಶೇರ್ ಮಾಡುತ್ತಿದ್ದೇನೆ” ಎಂದು ಬರೆದು ಹಾಕಿದ್ದಾರೆ.

ರಾಧಿಕಾ ಗರ್ಭಿಣಿ ಆಗಿದ್ದರಿಂದ ಅವರಿಗೆ ಹಳೆ ಉಡುಪು ಈಗ ಫಿಟ್ ಆಗುವುದಿಲ್ಲ. ಆದ್ದರಿಂದ ಅವರು ತಮ್ಮ ಹಳೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಒಂದೆಡೆ ಯಶ್ ಗೆ ಮುದ್ದಾದ ಕೂಸು ಹಿಟ್ಟಿದರೆ ಚೆನ್ನ ಎಂಬ ಬಯಕೆಯಿದೆ ಈ ಹಿಂದೆ ಯಶ್ ಸ್ವತಃ ಇದರ ಬಗ್ಗೆ ಹೇಳಿಕೊಂಡಿದ್ದರು..

 

View this post on Instagram

 

I no more fit into this dress so thought i will share a pic of it atleast ???? #radhikapandit #nimmaRP

A post shared by Radhika Pandit (@iamradhikapandit) on

Tags

Related Articles