ಸುದ್ದಿಗಳು

ಮತ ಚಲಾಯಿಸಿದ ರಾಘವೇಂದ್ರ ರಾಜ್ ಕುಮಾರ್ ಆ್ಯಂಡ್ ಫ್ಯಾಮಿಲಿ

ಇಂದು ಮೊದಲ ಹಂತದ ಲೋಕಸಭಾ ಚುನಾವಣೆ

ಬೆಂಗಳೂರು.ಏ.18: ನಟ, ನಿರ್ಮಾಪಕರಾದ ರಾಘವೇಂದ್ರ ರಾಜಕುಮಾರ್ ಹಾಗೂ ಫ್ಯಾಮಿಲಿ ಇಂದು ಸದಾಶಿವನಗರದ ಪೂರ್ಣಪ್ರಜ್ಞಾ ಶಾಲೆಗೆ ಆಗಮಿಸಿ, ಮತ ಚಲಾಯಿಸಿದ್ದಾರೆ. ಸದಾಶಿವನಗರ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಒಳಪಟ್ಟಿದ್ದು, ಬಿಜೆಪಿಯಿಂದ ಸದಾನಂದಗೌಡ ಹಾಗೂ ಮೈತ್ರಿ ಅಭ್ಯರ್ಥಿಯಾಗಿ ಕೃಷ್ಣಭೈರೇಗೌಡ ಅಖಾಡದಲ್ಲಿದ್ದಾರೆ.

‘ಪ್ರತಿ ಚುನಾವಣೆಯಲ್ಲಿ ಕುಟುಂಬದ ಜೊತೆಗೆ ಬಂದು ಮತದಾನ ಮಾಡ್ತೇವೆ. ವೋಟು ಆಯುಧ ಇದ್ದಹಾಗೇ ಸೋ ಮಿಸ್ ಮಾಡದೇ ಮತಹಾಕಿ’ ಎಂದು ರಾಘಣ್ಣ ಹೇಳಿದ್ದಾರೆ.

ಮತ ಚಲಾಯಿಸಿದ ನಟಿ, ಸಚಿವೆ ಜಯಮಾಲಾ

#raghavdendrarajkumar, #family, #voting, #balkaninews #kannadasuddigalu. #lokasabhaelection2019,

Tags