ಬಿ.ಜೆ.ಪಿ ಪಕ್ಷ ಸೇರಿದ ರಾಗಿಣಿ ದ್ವಿವೇದಿ

ಬೆಂಗಳೂರು.ಏ.14: ನಗರದ ಖಾಸಗಿ ಹೊಟೇಲ್ ನಲ್ಲಿ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ನಟಿ ರಾಗಿಣಿ ಭಾರತೀಯ ಜನತಾ ಪಕ್ಷ ಸೇರ್ತಾ ಇದ್ದಾರೆ. ಅವರು ಸ್ಯಾಂಡಲ್ವುಡ್ ನ ತುಪ್ಪದ ಹುಡ್ಗಿ ಅಂತ್ಲೇ ಫೇಮಸ್. ನಟನೆಗಿಂತ ತನ್ನ ಮೈಮಾಟದಿಂದಲೇ ಚಿತ್ರರಂಗದಲ್ಲಿ ಖ್ಯಾತಿಗೆ ಬಂದ ರಾಗಿಣಿಗೆ ಕನ್ನಡ ಚಿತ್ರರಂಗದ ಉಳಿದ ನಟಿಯರಿಗೆ ಸಿಕ್ಕಿರೋ ಸ್ಥಾನಮಾನ ಸಿಕಿಲ್ಲ ಎನ್ನುವುದು ಗೊತ್ತಿರೋ ವಿಷ್ಯ. ಪಾರ್ಟಿ, ಬಾಯ್ ಫ್ರೆಂಡ್ ಅಂತ ಸುತ್ತಾಡುವ ರಾಗಿಣಿ ಮೊನ್ನೆ ಮೊನ್ನೆ ಹಳೆ ಬಾಯ್ ಫ್ರೆಂಡ್ ಬಿಟ್ಟು ಹೊಸ ಬಾಯ್ ಫ್ರೆಂಡ್ ಜೊತೆ ಸುತ್ತಾಡಿ … Continue reading ಬಿ.ಜೆ.ಪಿ ಪಕ್ಷ ಸೇರಿದ ರಾಗಿಣಿ ದ್ವಿವೇದಿ