ರಜನಿಕಾಂತ್ ಪುತ್ರಿಯ ಅದ್ದೂರಿ ಆರತಾಕ್ಷತೆ

ಚೆನೈ, ಫೆ.09: ತಲೈವಾ ರಜಿನಿ ಮನೆಯಲ್ಲಿ ಮತ್ತೆ ಮಂಗಳ ವಾದ್ಯ ಮೊಳಗುತ್ತಿದೆ. ಮಗಳು ಸೌಂದರ್ಯರ ಎರಡನೇ ಮದುವೆ ಸಮಾರಂಭ ಜೋರಾಗಿಯೇ ನಡೆಯುತ್ತಿದೆ. 2017ರಲ್ಲಿ ಮೊದಲನೇ ಪತಿಯಿಂದ ವಿಚ್ಛೇಧನ ಪಡೆದಿದ್ದ ಸೌಂದರ್ಯ ಈಗ ಮತ್ತೆ ಎರಡನೇ ಮದುವೆಯಾಗುತ್ತಿದ್ದಾರೆ. ಇದೀಗ ಇವರ ಮದುವೆಯ ಆರತಾಕ್ಷತೆ ಕಾರ್ಯಕ್ರಮ ನಿನ್ನೆ ಸಂಜೆ ಅದ್ಧೂರಿಯಾಗಿ ನಡೆದಿದೆ. ಅದ್ದೂರಿಯಾಗಿ ನಡೆದ ಸೌಂದರ್ಯ ಆರತಾಕ್ಷತೆ ರಜಿನಿಕಾಂತ್  ಮಗಳು ಸೌಂದರ್ಯ, ವಿಷಗನ್ ವನಂಗಮುಡಿ ಜೊತೆ ಸಪ್ತಪದಿ ತುಳಿಯೋಕೆ ಸಜ್ಜಾಗಿದ್ದಾರೆ. ಇದೇ ತಿಂಗಳು 11 ರಂದು ಸೌಂದರ್ಯಾ ರಜಿನಿಕಾಂತ್ ಹಾಗೂ … Continue reading ರಜನಿಕಾಂತ್ ಪುತ್ರಿಯ ಅದ್ದೂರಿ ಆರತಾಕ್ಷತೆ