ಸುದ್ದಿಗಳು

“ಅಣ್ಣಾವ್ರ ಆದರ್ಶಗಳು ಸದಾ ಸ್ಫೂರ್ತಿದಾಯಕವಾಗಿರುತ್ತದೆ”: ದರ್ಶನ್

ಬೆಂಗಳೂರು,ಏ.24: ಅಣ್ಣಾವ್ರ ಹುಟ್ಟುಹಬ್ಬವನ್ನು ನಾಡಿನೆಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಣ್ಣಾವ್ರ ಹುಟ್ಟುಹಬ್ಬ ಎಂದರೆ ನಾಡಿಗೆ ಹಬ್ಬವಿದ್ದಂತೆ..ಇಂದು ವರನಟ ಡಾ.ರಾಜ್ಕುಮಾರ್ರವರ 91 ನೇ ವರ್ಷದ ಹುಟ್ಟು ಹಬ್ಬ..ಹಾಗಾಗಿ ಅನೇಕ ಸ್ಟಾರ್ ನಟರು ಎಲ್ಲರೂ ಅಣ್ಣಾವ್ರ ಹುಟ್ಟುಹಬ್ಬದಂದು ಶುಭಕೋರಿದ್ದಾರೆ.. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಶುಭಕೋರಿದ್ದಾರೆ..

ದರ್ಶನ್ ಟ್ವೀಟ್
“ನಲ್ಮೆಯ ಅಣ್ಣಾವ್ರು ನಟಸಾರ್ವಭೌಮ ಡಾ|| ರಾಜಣ್ಣ ನವರಿಗೆ ಹುಟ್ಟುಹಬ್ಬದ ದಿನದಂದು ಹೃದಯಪೂರ್ವಕ ನಮನಗಳು. ಅವರ ಚಿತ್ರಗಳು, ನಡೆದು ಬಂದ ದಾರಿ, ಆದರ್ಶಗಳು ಸದಾ ಸ್ಫೂರ್ತಿದಾಯಕವಾಗಿರುತ್ತದೆ”..

ನಟನಾ ‘ಚೈತ್ರ’ ಕಾಲ

#rajkumar #darshan #sandalwood

Tags