4 ಕೋಟಿ ರೂ.ಗೆ ಬೇಡಿಕೆಯಿಟ್ಟ ರಾಖಿ ಸಾವಂತ್ ಮಾಜಿ ಗೆಳೆಯ

ಬಾಲಿವುಡ್ ನಟಿ ರಾಖಿ ಸಾವಂತ್ ರಹಸ್ಯ ಮದುವೆಯನ್ನು ಟಿವಿಯಲ್ಲಿ ನೋಡುವುದಕ್ಕೆ ಆಗದಿದ್ದರೂ ಸುದ್ದಿಯನ್ನು ಈಗಾಗಲೇ ಕೇಳಿದ್ದೀರಿ. ರಾಖಿ ಮದುವೆ ಮುಂಬೈನ ಪ್ರಮುಖ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದಿದೆ. ಆದರೆ ಮದುವೆಗೆ ಮಾಧ್ಯಮಗಳಿಗೆ ಆಹ್ವಾನ ಕೊಡದ ಕಾರಣ ಇದರ ಬಗ್ಗೆ ಯಾರಿಗೂ ನಿಜವಾಗಿಯೂ ತಿಳಿದಿರಲಿಲ್ಲ. ಅಂದಹಾಗೆ ರಾಖಿ ಪತಿ ರಿತೇಶ್ ಎನ್‌ಆರ್‌ಐ ಆಗಿದ್ದು, ಯುಕೆ ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಡೆತನದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಮದುವೆಯ ಬಗ್ಗೆ ತಿಳಿದ ರಾಖಿಯ ಮಾಜಿ ಗೆಳೆಯ ದೀಪಕ್ ಕಲಾಲ್ … Continue reading 4 ಕೋಟಿ ರೂ.ಗೆ ಬೇಡಿಕೆಯಿಟ್ಟ ರಾಖಿ ಸಾವಂತ್ ಮಾಜಿ ಗೆಳೆಯ