ಸುದ್ದಿಗಳು

ದೇಹವನ್ನು ಬಿಲ್ಲಿನಂತೆ ಬಾಗಿಸಿದ ಈ ನಟಿ ಯಾರು ಹೇಳಿ ನೋಡೋಣ?

ನಟಿ ರಾಕುಲ್ ಪ್ರೀತ್ ಸಿಂಗ್ ನಿನ್ನೆಯಷ್ಟೇ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದು, ಅಭಿಮಾನಿಗಳು, ಸೆಲೆಬ್ರಿಟಿಗಳು  ರಾಕುಲ್ ಗೆ ಶುಭಾಶಯಗಳ ಮಳೆಯನ್ನೇ ಹರಿಸಿದ್ದಾರೆ.

ಅಂದಹಾಗೆ ರಾಕುಲ್ ತಮ್ಮ ಜನ್ಮದಿನವನ್ನು ತಾಲೀಮಿನ ಜೊತೆ ಪ್ರಾರಂಭಿಸಿರುವುದು ವಿಶೇಷ.

ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಿಂದ ರಾಕುಲ್‌ಗೆ ಉತ್ತಮ ಆಫರ್‌ಗಳು ಬರುತ್ತಿದ್ದು, ತನ್ನ ಕೆಲಸದ ವೇಳಾಪಟ್ಟಿಯನ್ನು ಲೆಕ್ಕಿಸದೆ ತಾಲೀಮು ನಡೆಸಿರುವ ರಾಕುಲ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಒಂದು ಫೋಟೋದಲ್ಲಂತೂ ರಾಕುಲ್ ತನ್ನ ದೇಹವನ್ನು ಬಿಲ್ಲಿನಂತೆ ಬಾಗಿಸಿದ್ದು, ಈ ಲುಕ್ ರಾಕುಲ್ ಗೆ ಇರುವ ಆರೋಗ್ಯ ಪ್ರಜ್ಞೆ, ಯೋಗದ ಮೇಲಿನ ಪ್ರೀತಿ ಬಹಿರಂಗಪಡಿಸುತ್ತದೆ.

ಕೇರಳ ಕುಟ್ಟಿಯಂತೆ ಸುಂದರವಾಗಿ ಕಂಗೊಳಿಸಿದ ಪಿ.ವಿ.ಸಿಂಧು

#balkaninews #rakulpreetsingh #uniquepose

Tags