ಸುದ್ದಿಗಳು

ರಾಕುಲ್ ಪ್ರೀತ್ ಫೋಟೋ ವೈರಲ್!! ಈ ಫೋಟೋದಲ್ಲಿ ಅಂತದ್ದೇನಿದೆ!!?!!

ಮುಂಬೈ,ಏ.15: ಟಾಲಿವುಡ್ , ಸ್ಯಾಂಡಲ್ ವುಡ್ , ಕಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಸುಂದರಿ ರಕುಲ್ ಪ್ರೀತ್ ಸಿಂಗ್. ಆಕೆ ಈವರೆಗೂ ಸಾಮಾನ್ಯವಾಗಿ ಇನ್ನು ಹೆಸರು ಮಾಡದ ನಟರ ಜೊತೆ  ಅಭಿನಯಿಸುತ್ತಿದ್ದಳು

ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ರಕುಲ್ ಪ್ರೀತ್ ಸಿಂಗ್ ಅವರು ಸದ್ಯ ಹಿಂದಿಯ ದೇ ದೇ ಪ್ಯಾರ್ ದೇ ಸಿನಿಮಾದಲ್ಲಿ ಅಜಯ್ ದೇವಗನ್ ಜತೆ  ಹೆಜ್ಜೆ ಹಾಕಿದ್ದಾರೆ..ಈ ಚಿತ್ರದ ಹಾಡಿನಲ್ಲಿ ಕೊಂಚ ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದಾರೆ..

ರಾಕುಲ್ ಪ್ರೀತ್ ಪಿಂಕ್ ಗೋಲ್ಡನ್ ಸೀರೆ

ಇದೀಗ ರಾಕುಲ್ ಪ್ರೀತಿ ಫೋಟೋವನ್ನು ಕಿಡಿಕೇಡಿಗಳು ಚಿತ್ರದ ಹಾಡಿನ ಫೋಟೋವನ್ನು ಬದಲಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಇದೀಗ ಫೋಟೋ ವೈರಲ್ ಆಗಿದೆ..

ರಾಕುಲ್ ಪ್ರೀತ್ ಪಿಂಕ್ ಗೋಲ್ಡನ್ ಸೀರೆಯಲ್ಲಿ ಕಾಣಿಸಿಕೊಂಡಿದ್ದು ಈ ಫೋಟೋವನ್ನು ಕಿಡಿಗೇಡಿಗಳು ಬದಲಿಸಿ ಖಾಸಗಿ ಭಾಗಗಳು ಕಾಣಿಸುವಂತೆ ಎಡಿಟ್ ಮಾಡಿದ್ದು ಸ್ಪಷ್ಟವಾಗಿ ತಿಳಿದು ಬರುತ್ತದೆ… ಇನ್ನು ಹೀಗೆ ಮಾಡಿದಲ್ಲದೆ, ಸಿನಿಮಾದ ಹಾಡಿನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ನಟಿಗೆ ಇದು ಗೊತ್ತಾಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ

ಯೋಗರಾಜ್ ಭಟ್ ಪತ್ರ!!

#balkaninews #bollywood #rakulpreet #saree

Tags