ದಯವಿಟ್ಟು ಇದನ್ನು ಗೂಗಲ್ ಮಾಡಬೇಡಿ ಅಂದ್ರು ಈ ನಟ

ಹೈದ್ರಾಬಾದ್, ಫೆ.08: ಪೂರಿ ಜಗನ್ನಾಥ್ ಒಬ್ಬ ಫನ್ ಲವ್ವಿಂಗ್ ವ್ಯಕ್ತಿ. ಅವರು ಎಲ್ಲೇ ಹೋಗಲಿ ಎಲ್ಲೇ ಇರಲಿ ಅವರ ಸುತ್ತಮುತ್ತ ಇರೋರು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾರೆ. ನಿರ್ದೇಶಕ ಎಂಬ ಹಮ್ಮುಬಿಮ್ಮು ಬಿಟ್ಟು ಸಾಮಾನ್ಯನಂತೆ ಇರುವ ಇವರು ತಮ್ಮ ಚಿತ್ರತಂಡದೊಂದಿಗೆ ಆತ್ಮೀಯವಾಗಿ ಇರುತ್ತಾರೆ. ಅದೆಷ್ಟೋ ಜನ ಪೂರಿ ಜೊತೆ ಕೆಲಸ ಮಾಡಲು ಉತ್ಸುಕರಾಗಿ ನಾ ಮುಂದು ತಾ ಮುಂದು ಎನ್ನುತ್ತಾರೆ. ಅವರೊಂದಿಗೆ ಕೆಲಸ ಮಾಡುವುದು ಪಿಕ್  ನಿಕ್ ಗೆ ಹೋಗುವ ಅನುಭವ ನೀಡುತ್ತದೆ ಎನ್ನುತ್ತಾರೆ ಹಲವು ಮಂದಿ. ಚಿತ್ರೀಕರಣದ … Continue reading ದಯವಿಟ್ಟು ಇದನ್ನು ಗೂಗಲ್ ಮಾಡಬೇಡಿ ಅಂದ್ರು ಈ ನಟ