ಸುದ್ದಿಗಳು

ರಾಮ್ ಲಖನ್ ಗೆ 30 ವರ್ಷ !! ಹಳೆ ಜೋಡಿ ಮಸ್ತ್ ಡ್ಯಾನ್ಸ್!!

ಮುಂಬೈ,ಜ.28: 1989 ರಲ್ಲಿ ಅನಿಲ್ ಕಪೂರ್, ಜಾಕಿ ಶ್ರಾಫ್, ಮಾಧುರಿ, ಡಿಂಪಲ್ ಕಪಾಡಿಯಾ, ರಾಖೀ ಮತ್ತು ಅನುಪಮ್ ಖೇರ್ ಅವರೊಂದಿಗೆ ಮುಖ್ಯ ಪಾತ್ರದಲ್ಲಿ ಸುಭಾಷ್ ಘಾಯ್ ನಿರ್ದೇಶಿಸಿದ  ಕ್ರೈಂ ಚಿತ್ರ ‘ರಾಮ್ ಲಖನ್’ …

ಬರೋಬ್ಬರಿ 30 ವರ್ಷ
‘ರಾಮ್​ಲಖನ್’ ಸಿನಿಮಾ ತೆರೆ ಮೇಲೆ ಬಂದು ಬರೋಬ್ಬರಿ 30 ವರ್ಷ ಕಳೆದಿದ್ದು ಈ ಹಿನ್ನೆಲೆಯಲ್ಲಿ ಅನಿಲ್ ಕಪೂರ್ ಹಾಗೂ ಮಾಧುರಿ ದೀಕ್ಷಿತ್ ಇಬ್ಬರೂ ತಾವು ನಟಿಸಿದ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ‘ಮೈ ನೇಮ್ ಇಸ್ ಲಖನ್” ಹಾಡಿಗೆ ಹೆಜ್ಜೆ ಹಾಕಿ ಇಂದಿಗೂ ತಾವು ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಹೆಜ್ಜೆ ಹಾಕಿದ್ದಾರೆ.

Image result for ram lakhan madhuri dances with anil kapoor

ಪೋಲೀಸ್ ಸಹೋದರರು

ಚಿತ್ರವು ಎರಡು ಸಹೋದರರ ಕಥೆಯೊಂದಿಗೆ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಹಗೆತನವನ್ನು ಹೇಳುತ್ತದೆ –  ಸಹೋದರರಿಬ್ಬರೂ ಪೊಲೀಸರಾಗಿದ್ದು  ಒಬ್ಬ ಒಳ್ಳೆಯ ಉದ್ದೇಶಕ್ಕೆ ಕಲೆಸ ಮಾಡಿದರೆ, ಎರಡನೆಯವ ಹಣಕ್ಕಾಗಿ ಕಳ್ಳಸಾಗಾಣಿಕೆದಾರರಿಗೆ ಸಹಾಯ ಮಾಡಲು ತನ್ನ ಶಕ್ತಿಯನ್ನು ಬಳಸಿಕೊಳ್ಳುತ್ತಾನೆ..

ಪಾರ್ಟಿ ಸಮಾರಂಭಕ್ಕೆ ಈ ಉಡುಪು ಧರಿಸಿ, ಬೊಜ್ಜನ್ನು ಮರೆಮಾಚಿ!!

#balkaninews #madhuridixit #bollywood

Tags