ಸುದ್ದಿಗಳು

ಹಕ್ಕಿಯ ಹಿಕ್ಕೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ!! ಮೋಹಕ ತಾರೆಯ ಪ್ರತ್ಯುತ್ತರ!!

ಪ್ರಧಾನಿ ನರೇಂದ್ರ ಮೋದಿಗೆ ಮತ್ತೆ ಟಾಂಗ್

ಬೆಂಗಳೂರು,ಡಿ.7: ಮಂಡ್ಯ ಮಾಜಿ ಸಂಸದೆ, ನಟಿ ರಮ್ಯಾ ಆರೋಗ್ಯದಲ್ಲಿ ಏರು ಪೇರಾಗಿದ್ದು ಈ ಕೊಂಚ ಚೇರಿಸಿಕೊಂಡಿದ್ದಾರೆ.. ಇತ್ತೀಚೆಗೆ ಅಂಬಿಯ ಅಂತಿಮ ದರ್ಶನಕ್ಕೂ ಬಾರದ ರಮ್ಯಾ ವಿರುದ್ಧ ಅಭಿಮಾನಿಗಳು ಕೆಂಡಾ ಮಂಡಲವಾಗಿದ್ದಾರೆ…

ಇನ್ನು ಈಗ ಮತ್ತೆ ರಮ್ಯಾ ಮತ್ತೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಪೋಸ್ಟ್ ಮಾಡಿದ್ದಾರೆ..ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಧಾರ್ ಪ್ರತಿಮೆಯ ಕೆಳಗೆ ನಿಂತಿದ್ದ ಫೋಟೋ ಟ್ವೀಟ್ ಮಾಡಿ ಹಕ್ಕಿಯ ಹಿಕ್ಕೆ ಎಂದು ವ್ಯಂಗ್ಯ ಮಾಡಿದ್ದರು. ಈಗ ಮತ್ತೆ ರಮ್ಯಾ ಅದೇ ಬುದ್ದಿಯನ್ನು ತೋರಿಸಿದ್ದಾರೆ.. ಇದಕ್ಕೆ ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿ ‘ ಪ್ರತ್ಯುತ್ತರ ನೀಡಿದ್ದು, ಹಕ್ಕಿಯ ಹಿಕ್ಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು  ಮತ್ತೆ ತಿರುಗೇಟು ನೀಡಿದ್ದಾರೆ ರಮ್ಯಾ..

 

Tags

Related Articles