ಸುದ್ದಿಗಳು

ರವೀಂದ್ರಾ ಜಡೆಜಾ ರನ್ ಗಿಂತ ಪೆಟ್ರೋಲ್ ದರವೇ ಏರಿಕೆ ..!: ರಮ್ಯಾ

ಪೆಟ್ರೋಲ್ ದರವೇ ದುಬಾರಿ ಎನ್ನುವ ಮೂಲಕ ಮಾಜಿ ಸಂಸದೆ ರಮ್ಯಾ ಟ್ವಿಟ್

ಬೆಂಗಳೂರು,ಸೆ.10: ಇಂದು ಭಾರತ್ ಬಂದ್. ತೈಲೋತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ಭಾರತ್ ಬಂದ್ ಕರೆ ನೀಡಲಾಗಿದ್ದು, ಇಂದು ದೇಶಾದ್ಯಂತ ಬಂದ್ ಆಚರಣೆ ಮಾಡಲಾಗುತ್ತಿದೆ ಪೆಟ್ರೋಲ್-ಡಿಸಿಲ್ ಬೆಲೆ ಏರಿಕೆ ಆಗಿದ್ದೇ ತಡ ಮಾಜಿ ಸಂಸದೆ ರಮ್ಯ ಈಗ ಸುದ್ದಿಯಲ್ಲಿದ್ದಾಳೆ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಇಂಗ್ಲೆಂಡ್ ವಿರುದ್ಧ ಗಳಿಸಿದ ರನ್‍ ಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ದುಬಾರಿ ಎನ್ನುವ ಮೂಲಕ ಮಾಜಿ ಸಂಸದೆ ರಮ್ಯಾ ಟ್ವಿಟ್ಟರ್ ನಲ್ಲಿ ಕೇಂದ್ರ ಸರ್ಕಾರದ ಕಾಲೆಳೆದಿದ್ದಾರೆ.

Image result for jadeja

ಜಡೇಜಾ ರನ್ ಸುರಿಮಳೆ

ರಮ್ಯಾರವರು ತಮ್ಮ ಟ್ವಿಟ್ಟರ್ ಮೂಲಕ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ವೈಯಕ್ತಿಕವಾಗಿ ರವೀಂದ್ರ ಜಡೇಜಾರವರು 86 ರನ್ ಗಳಿಸಿದ್ದಾರೆ. ಆದರೆ ಅವರು ಗಳಿಸಿದ್ದು ಭಾರತದಲ್ಲಿ 2ನೇ ಅತ್ಯಧಿಕ ರನ್ ಆಗಿದೆ. ಮೊದಲನೇಯ ಅತ್ಯಧಿಕ ರನ್ ಭಾರತದ ಪೆಟ್ರೋಲ್ ದರವೇ 87 ಆಗಿದೆ ಎಂದು ಬರೆದುಕೊಂಡಿದ್ದರು.

ರಾಗಾ ಒಲುಮೆಗಾಗಿ ರಮ್ಯಾ..          

ಕಳೆದ ಎರಡು ವರ್ಷಗಳಿಂದ ದೆಹಲಿ ಪಾಲಾಗಿರುವ ರಮ್ಯಾ ಆಗಿಂದ್ದಾಗೆ ಟ್ವಿಟರ್ ನಲ್ಲಿ ಕಾಣಿಸಿಕೊಳ್ಳೋ ತೆವಲಿಗೆ ಒಳಗಾಗಿರುವುದು ಸಹಜವೇ? ಒಲ್ಲಮೆ ಮೋದಿಯ ವಿರುದ್ದ ಒಂದು ಕಲ್ಲಸೆದರೆ ಮತ್ತೊಮ್ಮೆ ಬೆಲೆಯೇರಿಕೆ ವಿರುದ್ದ ಈ ಎಲ್ಲಾ ಚಾಲುಗಳು ಕಾಂಗ್ರಸ್ ಒಂಡೆಯ ರಾಹುಲ್ ಗಾಂಧಿಯವರನ್ನು ಮೆಚ್ಚಿಸಲೇ ಎಂಬುದು ಜಗಜ್ಜಾಹಿರಾದ ವಿಚಾರ!

Tags

Related Articles