ಸುದ್ದಿಗಳು

ಮಗುವಿನ ಮಾತಿಗೆ ರಮ್ಯಾ ಫಿದಾ

ಬೆಂಗಳೂರು, ಮಾ.25:

ಮಕ್ಕಳು ಏನು ಮಾಡಿದ್ರು ಚಂದನೇ ಅನ್ನೋದು ಗೊತ್ತಿರುವ ವಿಚಾರ. ಅವು ಅತ್ತರೂ ಚಂದನೇ.. ನಕ್ಕರೂ ಮುದ್ದು.. ತೊದಲು ಮಾತನಾಡಿದ್ರೂ ಸೂಪರ್.. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮಗುವೊಂದರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನಟಿ – ರಾಜಕಾರಣಿ ರಮ್ಯಾ ಇದೀಗ ಮಗುವಿನ ವಿಡಿಯೋ ಜೊತೆಗೆ ಟ್ವಿಟ್ ಮಾಡಿದ್ದಾರೆ.

ಅಪ್ಪನಿಗೆ ವಾರ್ನಿಂಗ್ ಮಾಡಿದ ಹುಡುಗಿ

ಹೌದು, ಸಾಮಾಜಿಕ ಜಾಲತಾಣದಲ್ಲಿ ಮಗುವೊಂದು ಚೆನ್ನಾಗಿ ಮಾತನಾಡಿದೆ. ತಾನೇನು ತಪ್ಪು ಮಾಡಿಲ್ಲ. ತನನ್ನ ಯಾಕೆ ನೀವು ಒಡೆಯುತ್ತೀರಾ.. ಇನ್ನೊಮ್ಮೆ ಒಡೆದರೆ ಕೈ ಕಟ್ ಮಾಡುತ್ತೇನೆ. ನನಗೆ ಹೇಳೀ ನಾನು ಅದನ್ನು ತಿದ್ದಿ ಕೊಳ್ಳುತ್ತೇನೆ. ಆದರೆ ಹೀಗೆ ಹೊಡೆಯಬೇಡಿ ಅಂತಾ ಹೇಳಿದೆ ಈ ವಿಡಿಯೋ ಇದೀಗ ಫೂಲ್ ವೈರಲ್ ಆಗಿದೆ.

ಎಷ್ಟು ಮುದ್ದು ಎಂದ ನಟಿ ರಮ್ಯಾ

ಇನ್ನು ಈ ವಿಡಿಯೋ ನೋಡಿ ನಟಿ ರಮ್ಯಾ.. ಟ್ವಿಟ್ ಮಾಡಿದ್ದಾರೆ. ಈ ಹುಡುಗಿ ವಿಡಿಯೋನ ಪೋಸ್ಟ್ ಮಾಡಿದ್ದಾರೆ. ಅದರ ಜೊತೆಗೆ ಎಷ್ಟುಮುದ್ದು ಅಂತಾ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋವನ್ನು ಎಲ್ಲರೂ ಡಿಪಿ ಸ್ಟೇಟಸ್‌ ಗಳಿಗೆ ಹಾಕಿಕೊಳ್ಳುವ ಮೂಲಕ ಈ ಮುದ್ದು ಹುಡುಗಿಯನ್ನು ಕೊಂಡಾಡಿದ್ದಾರೆ.

ಸಾಗರಿಯ ಕಿವಿಯಲ್ಲಿ ರೆಕ್ಕೆ ಪುಕ್ಕದ ಚಿತ್ತಾರ…!!!

#balkaninews #sandalwood #ramyatwitter #ramyamovies #ramyafacebook

Tags