ಸುದ್ದಿಗಳು

2019ರ ಬಜೆಟ್: ಮೋದಿ ಬಗ್ಗೆ ರಮ್ಯಾ ವ್ಯಂಗ್ಯ!!

ಬೆಂಗಳೂರು,ಫೆ.2:

ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರಕಾರ  ನೇತೃತ್ವದ ಈ ವರ್ಷ ಸಾಲಿನ ಮಧ್ಯಂತರ  ಬಜೆಟ್ ಮಂಡಿಸಿದೆ.  ಈ ವರ್ಷದ ಸಾಲಿನ ಬಜೆಟ್ ಹೆಚ್ಚಿನವರಿಗೆ ತೃಪ್ತಿದಾಯಕವಾದರೂ ವಿರೋಧ ಪಕ್ಷಗಳಿಂದ ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತವಾಗಿದೆ.

ರಮ್ಯಾ ಬಜೆಟ್ ಕುರಿತು  ಫೇಸ್ ಬುಕ್ ನಲ್ಲಿ ವ್ಯಂಗ್ಯ

ನಟಿ ರಮ್ಯಾ ಎಐಸಿಸಿ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ .. ರಮ್ಯಾ ಯಾವಗಲೂ ಮೋದಿಗೆ ಟಾಂಗ್ ಕೊಡುತ್ತಿರುತ್ತಾಳೆ.. ಈ ಬಾರಿಯ ಬಜೆಟ್ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿರುವ ರಮ್ಯಾ ಬಜೆಟ್ ಕುರಿತು  ಫೇಸ್ ಬುಕ್ ನಲ್ಲಿ ವ್ಯಂಗ್ಯ ಮಾಡಿದ್ದಾಳೆ..

 ಫೋಟೋದಲ್ಲಿ ಅರ್ಧ ಭಾಗ ಕುದುರೆ ಮತ್ತು ಅರ್ಧ ಭಾಗ ವ್ಯಂಗ್ಯ ಚಿತ್ರ

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ  ರಮ್ಯಾ ಫೋಟೋಹಾಕಿದ್ದು  . ಫೋಟೋದಲ್ಲಿ ಅರ್ಧ ಭಾಗ ಕುದುರೆ ಮತ್ತು ಅರ್ಧ ಭಾಗ ವ್ಯಂಗ್ಯ ಚಿತ್ರ ಇದೆ. 2014 ರಲ್ಲಿ ಮೋದಿ ನೀಡಿದ್ದ ಭರವಸೆ  ಮತ್ತೊಂದು ಭಾಗದಲ್ಲಿ ಅಂದರೆ 2019 ರ ರಿಯಾಲಿಟಿ ಎಂದು ಬರೆದಿದ್ದಾರೆ. ಈ ಫೋಟೋ  ಈಗ ವೈರಲ್ ಆಗಿದೆ

#balkaninews #ramya #ramyamovies #budget2019

Tags