ಸುದ್ದಿಗಳು

‘ರಂಗಸ್ಥಳಂ’ ಕನ್ನಡಕ್ಕೆ ರೀಮೇಕ್ !! ವಿತರಣೆ ಹಕ್ಕನ್ನು ಪಡೆದ ಜಾಕ್ ಮಂಜು!!

ಹೈದರಾಬಾದ್,ಮಾ.5:

ಟಾಲಿವುಡ್ ಚಿತ್ರರಂಗದಲ್ಲಿ ತಾರಕಕ್ಕೇರಿದ ಬಹು ನಿರೀಕ್ಷಿತ ಸಿನಿಮಾ ಯಾವುದೆಂದು ಕೇಳಿದರೆ ಯಾರಾದರೂ ಹೇಳುತ್ತಾರೆ ಅದುವೆ ರಂಗಸ್ಥಳಂ ಎಂದು. ಸ್ಟಾರ್ ನಿರ್ದೇಶಕ ಸುಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಟಾಲಿವುಡ್ ನ ಮೆಗಾ ಹೀರೊ ರಾಮ್ ಚರಣ್ ತೇಜ್ ಜೋಡಿಯಾಗಿ ಟಾಲಿವುಡ್ ಬೆಡಗಿ ಸಮಂತಾ ಈ ಸಿನಿಮಾದಲ್ಲಿ ಮಿಂಚಿದ್ದು ಪೋಸ್ಟರ್ ಗಳು ಹಾಗು ಆಡಿಯೋ ವೀಡಿಯೋಗಳು ಯುಟ್ಯುಬ್ ನಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಬಾರೀ ಸದ್ದು ಮಾಡಿ  ಚಿತ್ರ ಕೂಡ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿತ್ತು..

Image result for rangasthalam

ಕೊನೆಯ ಹಂತದ  ಡಬ್ಬಿಂಗ್

‘ರಂಗಸ್ಥಳಂ’ ಕನ್ನಡಕ್ಕೆ ರೀಮೇಕ್  ಆಗುತ್ತಿದ್ದು ವಿತರಣೆ ಹಕ್ಕನ್ನು  ಜಾಕ್ ಮಂಜು ಪಡೆದುಕೊಂಡಿದ್ದಾರೆ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ರಂಗಸ್ಥಳಂ’ ತೆಲುಗಿನಲ್ಲಿ ಬಿಡುಗಡೆಯಾಗಿತ್ತು.  ಈಗ ಈ ಚಿತ್ರ ಬಿಡುಗಡೆಯಾಗಿ ಒಂದು ವರ್ಷವಾಗುತ್ತಿದೆ.. ಒಂದು ವರ್ಷದ ನಂತರ ಮೈತ್ರಿ ಮೂವಿ ಮೇಕರ್ಸ್ ಪ್ರೊಢಕ್ಷನ್ ಹೌಸ್ ಈ ಚಿತ್ರವನ್ನು ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ರಿಮೇಕ್ ಮಾಡಲು ಮುಂದಾಗಿದ್ದು  . ಸಿನಿಮಾಕ್ಕೆ ವಿತರಕರಾಗಿ ಜಾಕ್ ಮಂಜು ಕರ್ನಾಟಕದಲ್ಲಿ ಹಂಚಲಿದ್ದಾರೆ..

ರಂಗಸ್ಥಳಂ ಚಿತ್ರದ ಕೊನೆಯ ಹಂತದ  ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ನಂತರ ಗ್ರಾಪಿಕ್ ಕೆಲಸ ಮಾಡಲಾಗುತ್ತದೆ. ಈ ತಿಂಗಳ ಅಂತ್ಯಕ್ಕೆ ಚಿತ್ರ ಬಿಡುಗಡೆ ಮಾಡಲು ಯೋಚಿಸಿದ್ದಾರೆ ನಿರ್ಮಾಪಕರು.

ಸಿಂಗ ಸಿನಿಮಾ ಹೊಸ ಪೋಸ್ಟರ್

Tags

Related Articles