ಸುದ್ದಿಗಳು

ರಾಣು ಮೊಂಡಾಲ್ ಹಾಡಿದ ಸಾಂಗ್ ಟೀಸರ್ ರಿಲೀಸ್!!

ಹಿಮೇಶ್ ರೇಶಮ್ಮಿಯಾ ಮತ್ತು ರಾಣು ಮೊಂಡಾಲ್ ಅವರ “ತೇರಿ ಮೇರಿ ಕಹಾನಿ” ಹಾಡಿನ ಟೀಸರ್ ರಿಲೀಸ್ ಆಗಿದೆ.

ಹಿಮೇಶ್ ರೇಶಮ್ಮಿಯಾ ಅವರ ಮುಂಬರುವ ಚಿತ್ರ ‘ಹ್ಯಾಪಿ ಹಾರ್ಡಿ ಆಂಡ್ ಹೀರ್’ ಗಾಗಿ ‘ತೇರಿ ಮೇರಿ ಕಹಾನಿ’ ಹಾಡನ್ನು ರೆಕಾರ್ಡ್ ಮಾಡಿದಾಗ ರಾಣು ಮೊಂಡಾಲ್ ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ಸೆನ್ಸೇಶನಲ್ ಸೃಷ್ಟಿಸಿದ್ರು..

ಪಶ್ಚಿಮ ಬಂಗಾಳದ ರಣಘಾಟ್ ರೈಲ್ವೆ ನಿಲ್ದಾಣದಲ್ಲಿ ‘ಏಕ್ ಪ್ಯಾರ್ ಕಾ ನಾಗಮ ಹೈ’ ಹಾಡುತ್ತಿರುವ ವಿಡಿಯೋ  ಇತ್ತೀಚೆಗೆ ವೈರಲ್ ಆದ ನಂತರ ರಾಣು ನೈಟ್ ಸ್ಟಾರ್ ಆದರು.

Image result for Teri Meri Kahani teaser

ರಾಣು ಮೊಂಡಾಲ್ ಅವರ ಧ್ವನಿಗೆ ಹಿಮೇಶ್ ತುಂಬಾ ಪ್ರಭಾವಿತರಾಗಿದ್ರು, ಮೊದಲ ಬಾರಿಗೆ ಅವರ ಧ್ವನಿಯನ್ನು ಕೇಳಿದ ನಂತರ, ಅವರು ತಕ್ಷಣವೇ ರಾಣುಗೆ , ತನ್ನ ಚಿತ್ರಕ್ಕೆ ಹಾಡಲು ಅವಕಾಶ ನೀಡಿದ್ರು.

ಇಂದಿನಿಂದ ನಿಮ್ಮ ಮುಂದೆ ಬರಲಿದೆ ‘ಜೊತೆ ಜೊತೆಯಲಿ’

#ranumondal #himmeshreshmiya #terimerikahani

Tags